ಟೊಟೊ ಪುರಸ್ಕಾರಕ್ಕೆ ಪ್ರವೇಶಗಳ ಆಹ್ವಾನ

ಶನಿವಾರ, ಮೇ 25, 2019
28 °C

ಟೊಟೊ ಪುರಸ್ಕಾರಕ್ಕೆ ಪ್ರವೇಶಗಳ ಆಹ್ವಾನ

Published:
Updated:

ಬೆಂಗಳೂರು: 2012ನೇ ಸಾಲಿನ ಕನ್ನಡ ಟೊಟೊ ಪುರಸ್ಕಾರಕ್ಕಾಗಿ ಟಿಎಫ್‌ಎ ಸಂಸ್ಥೆ ಯುವ ಬರಹಗಾರರಿಂದ ಪ್ರವೇಶಗಳನ್ನು ಆಹ್ವಾನಿಸಿದೆ. ಕನ್ನಡದ ಸೃಜನಶೀಲ ಯುವ ಬರಹಗಾರರಿಗೆ ಮೀಸಲಾಗಿರುವ ಈ ಪುರಸ್ಕಾರಕ್ಕಾಗಿ ಬರಹಗಳನ್ನು ಕಳುಹಿಸುವವರು 18 ರಿಂದ 29 ವರ್ಷ ವಯಸ್ಸಿನವರಾಗಿರಬೇಕು.



 ಕಥೆ, ಕವಿತೆ, ನಾಟಕ- ಈ ಮೂರರಲ್ಲಿ ಯಾವುದೇ ಪ್ರಕಾರದ ರಚನೆಗಳನ್ನು ಕಳಿಸಬಹುದು. ರೂ 25 ಸಾವಿರ ನಗದು ಬಹುಮಾನ ಹೊಂದಿದೆ.



ಪ್ರವೇಶಗಳನ್ನು ಕಳುಹಿಸಲು ಕೊನೆಯ ದಿನ ಅ. 15. ಟೊಟೊ ವಾರ್ಷಿಕ ಪ್ರಶಸ್ತಿಗಳನ್ನು ಛಾಯಾಚಿತ್ರ, ಸಂಗೀತ ಮತ್ತು ಸೃಜನಶೀಲ ಸಾಹಿತ್ಯ ಕ್ಷೇತ್ರಗಳಿಗೆ ಕೊಡಲಾಗುತ್ತದೆ. ವಿವರಕ್ಕೆ http://totofundsthearts.blogspot.com ಜಾಲತಾಣದಿಂದ ಪಡೆಯಬಹುದು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry