ಸೋಮವಾರ, ಮೇ 10, 2021
25 °C

ತಾರೆಗಳ ತೋಟ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾರೆಗಳ ತೋಟ...

ಕಳೆದೊಂದು ವಾರದಲ್ಲಿ ಸಿಲಿಕಾನ್ ನಗರಿಯಲ್ಲಿ ಬಾಲಿವುಡ್ ತಾರೆಗಳು, ಸೆಲೆಬ್ರಿಟಿಗಳದೇ ಖದರ್. ಮಗರ್ತ್ ರಸ್ತೆಯ `ಬ್ಲೂ ಬ್ಲಂಟ್ ಬ್ಲಿಂಟ್ ಹೇರ್ ಸೆಲೂನ್~ ಉದ್ಘಾಟನೆಗೆ ಚೆಲುವೆ ದೀಪಿಕಾ ಪಡುಕೋಣೆ ಬಂದಿದ್ದರು. ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವಿದ್ಯಾರಣ್ಯ ಯುವಕ ಸಂಘ ಆಯೋಜಿಸಿದ್ದ ಬೆಂಗಳೂರು ಗಣೇಶ ಉತ್ಸವದಲ್ಲಿ ಪಡ್ಡೆ ಹುಡುಗರ ಹಾಟ್ ಅಂಡ್ ಫೇವರಿಟ್ ಜಿರೋ ಸೈಜ್‌ನ ಕರಿನಾ ಕಪೂರ್ ನರ್ತಿಸಿದರು.ಇವರಿಗೆ ಸಾಥ್ ನೀಡಿದ್ದು ಕಾಮಿಡಿ ಕಿಂಗ್ ಗೋವಿಂದ ಮತ್ತು ಗಾಯಕ ಶಾನ್. ಪುಟ್ಟ ಮಗು ಮತ್ತು ಪತಿ ರಾಜ್ ಕೌಶಲ್ ಜತೆಗೂಡಿ ಟಿವಿ ನಿರೂಪಕಿ ಮಂದಿರಾ ಬೇಡಿ ಗರುಡಾ ಮಾಲ್‌ನಲ್ಲಿ ಕ್ರಯೋ ಸೇವ್‌ನ ಹೊಕ್ಕುಳ ಬಳ್ಳಿ ಸಂರಕ್ಷಣೆ ಜಾಗೃತಿಯಲ್ಲಿ ಪಾಲ್ಗೊಂಡಿದ್ದರು.

ಚಿತ್ರಗಳು: ಎಸ್.ಕೆ. ದಿನೇಶ್, ಕೆಪಿಎನ್.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.