ಮಂಗಳವಾರ, ಜೂನ್ 15, 2021
27 °C

ತೀರ್ಥಹಳ್ಳಿಯಲ್ಲಿ ‘ಸಾಫ್ಟ್‌ವೇರ್ ಗಂಡ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲೂರು ಎ. ರಾಮಪ್ಪ, ಬಿ.ವಿ. ವೆಂಕಟೇಶ್, ಕೆ. ಸಂಪತ್ ಕುಮಾರ್ ನಿರ್ಮಾಣದ ‘ಸಾಫ್ಟ್‌ವೇರ್ ಗಂಡ’ ಚಿತ್ರದ ಹಾಡೊಂದರ ಚಿತ್ರೀಕರಣವನ್ನು ನಡೆಸಲು ಚಿತ್ರತಂಡ ತೀರ್ಥಹಳ್ಳಿಗೆ ತೆರಳಿದೆ.  ವೆಂಕಟೇಶ್ (v೩) ನಿರ್ದೇಶನದ ಈ ಚಿತ್ರಕ್ಕೆ ನಾಗೇಶ್ ಆಚಾರ್ಯ ಛಾಯಾಗ್ರಹಣ, ವೀರಸಮರ್ಥ್ ಸಂಗೀತ ನೀಡಿದ್ದಾರೆ. ಹೃದಯಶಿವ ಸಾಹಿತ್ಯ ರಚಿಸಿದ್ದಾರೆ.  ತಾರಾಗಣದಲ್ಲಿ ಜಗ್ಗೇಶ್, ನಿಖಿತಾ, ಜಯಪ್ರಕಾಶ್ ಶೆಟ್ಟಿ, ಸಾಕ್ಷಿ ಅಗರ್‌ವಾಲ್, ಕುರಿ ಪ್ರತಾಪ್, ಶ್ರೀನಾಥ್, ಚಂದ್ರಕಲಾ, ಆರ್.ಟಿ. ರಮಾ, ಮಾ. ಮಂಜುನಾಥ್ ಇತರರು ಇದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.