ಶುಕ್ರವಾರ, ಮೇ 7, 2021
27 °C

ತೂಕ ನಿಯಂತ್ರಿಸುವ ಪಿತ್ತಜನಕಾಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್ (ಪಿಟಿಐ): ಮೆದುಳಿಗೆ ಸಂದೇಶ ಸೂಚಿಯಾಗಿರುವ ಪಿತ್ತಜನಕಾಂಗವು ತೂಕವನ್ನು ನಿಯಂತ್ರಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದಿರುವ ಆಸ್ಟ್ರೇಲಿಯದ ವಿಜ್ಞಾನಿಗಳು ಇದು ದೇಹದ ಬೊಜ್ಜನ್ನು ಸಹ ನಿಯಂತ್ರಿಸುತ್ತದೆ ಎಂದು ಹೇಳಿದ್ದಾರೆ.ಕೊಬ್ಬಿನಂಶದ ಆಹಾರ ಪದಾರ್ಥದಿಂದ ಉಂಟಾಗುವ ಮಿತಿಮೀರಿದ ತೂಕವನ್ನು ನಿಯಂತ್ರಿಸುವ ವ್ಯವಸ್ಥೆ ಮನುಷ್ಯರ ದೇಹದಲ್ಲಿ ಇದೆ ಎಂದು ಮೇಲ್ಬರ್ನ್ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ. ದೇಹದಲ್ಲಿ ಬೊಜ್ಜು ಆಹಾರ ಹೆಚ್ಚಾದಾಗ ಪಿತ್ತಜನಕಾಂಗದಲ್ಲಿನ ಕಿಣ್ವಗಳು ಹೆಚ್ಚುತ್ತವೆಯಲ್ಲದೇ, ಅವುಗಳು ವಂಶವಾಹಿಗಳನ್ನು ಉತ್ತೇಜಿಸುವ ಅಂಶವನ್ನು ಕಡಿಮೆಗೊಳಿಸುವಂತೆ ಮೆದುಳಿಗೆ ಸೂಚನೆಯನ್ನು ನೀಡುತ್ತವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.