ಬೆಂಗಳೂರು: ಜಪಾನಿನ ತೋಷಿಬಾ ಕಾರ್ಪೊರೇಷನ್ನಿನ ಅಂಗಸಂಸ್ಥೆ ತೋಷಿಬಾ ಇಂಡಿಯಾ, ವಿಶ್ವದ ಅತ್ಯಂತ ಹಗುರವಾದ ಅಲ್ಟ್ರಾಬುಕ್ `ಪೋರ್ಟೆಜ್ ಜೆಡ್830~ (ಣ್ಕಖ್ಲಎ್ಲ ಘ830) ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಇದರ ತೂಕ ಕೇವಲ 1.12 ಕೆ.ಜಿಗಳಷ್ಟಿದ್ದು, ಲ್ಯಾಪ್ಟಾಪ್ಗಳ ಪೈಕಿ ವಿಶಿಷ್ಟವಾಗಿದೆ. ಹಗುರವಾದ ನೋಟ್ ಬುಕ್ ಮತ್ತು ಚೆನ್ನಾಗಿ ಬಾಳಿಕೆ ಬರುವ ಬ್ಯಾಟರಿಯ ಅಗತ್ಯಗಳನ್ನೂ ಈ ನೋಟ್ಬುಕ್ ಈಡೇರಿಸಲಿದೆ.

ಗ್ರಾಹಕರಿಗೆ ಇನ್ನೂ ವೇಗದ, ಶಕ್ತಿಶಾಲಿ ಮತ್ತು ಹೆಚ್ಚು ಉಪಯೋಗ ನೀಡುವ ಲಾಪ್ಟಾಪ್ಗಳನ್ನು ನೀಡಲು ಸಂಸ್ಥೆ ಬದ್ಧವಾಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಎನ್. ಶಿವಕುಮಾರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.