ಗುರುವಾರ , ಜೂನ್ 17, 2021
21 °C

ತೋಷಿಬಾ ಟಿವಿ ಪೇಟೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತೋಷಿಬಾ ಸಂಸ್ಥೆಯು, ವಿಶೇಷ ರೂಪದಲ್ಲಿ ವಿನ್ಯಾಸ ಮಾಡಿರುವ  `ಪಿ.ಎಸ್. 20 ಎಲ್‌ಇಡಿ ಟಿವಿ, ಮಾರುಕಟ್ಟೆಗೆ ಪರಿಚಯಿಸಿದೆ.  



 ಮನರಂಜನೆ ಕಾರ್ಯಕ್ರಮ ಹಾಗೂ ಟೆಲಿವಿಷನ್ನಿನ ವಿಶೇಷ ವಿನ್ಯಾಸ ಪ್ರಿಯರು ಮೆಚ್ಚಿಕೊಳ್ಳುವ ಈ ಟಿವಿ, ಉತ್ಕೃಷ್ಟ ದರ್ಜೆಯ ವೀಕ್ಷಣೆ ಅನುಭವ ನೀಡಲಿದೆ. ಆಕರ್ಷಕ ವಿನ್ಯಾಸ ಹಾಗೂ ಅದ್ಭುತ ಚಿತ್ರಗಳ ಗುಣಮಟ್ಟದ ವಿಶಿಷ್ಟ ಟಿ.ವಿ ಇದಾಗಿದೆ ಎಂದು ಸಂಸ್ಥೆ ತಿಳಿಸಿದೆ. ಈ ಟಿ.ವಿ ಬೆಲೆ ಶ್ರೇಣಿ ರೂ  32,990 ರಿಂದ ರೂ64,990 ರವರೆ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.