ಮೈಸೂರು: `ನಾಡಹಬ್ಬ~ದ ಅಂಗಳದಲ್ಲಿ ಈ ಬಾರಿ ಮನೆಯಂಗಳದ ಆಟಗಳ ವೈಭವ ತೆರೆದುಕೊಳ್ಳಲಿದೆ. ಇದೇ ಮೊಟ್ಟಮೊದಲ ಬಾರಿ ದಸರಾ ಕ್ರೀಡಾಕೂಟದಲ್ಲಿ ಸಾಂಪ್ರದಾಯಿಕ ಆಟಗಳನ್ನು ಆಡಿಸಲಾಗುತ್ತಿದೆ.

ದಸರಾ ಕ್ರೀಡಾಕೂಟದ ಅಂಗವಾಗಿ ಸೆಪ್ಟೆಂಬರ್ 24 ಮತ್ತು 25ರಂದು ಈ ಆಟಗಳು ನಡೆಯಲಿವೆ. ಜನಪದ ಆಟಗಳಾದ ಪಗಡೆ, ಏಳುಮನೆ ಚೌಕಾಬಾರ, ಹಳಗುಳಿ ಮನೆ, ಕುಂಟೆಬಿಲ್ಲೆ, ಕಣ್ಕಟ್ಟ್ ಆಟ, 100ಮೀಟರ್ ಹಗ್ಗದ ಆಟ (ಸ್ಕಿಪ್ಪಿಂಗ್ ರನ್), ಕಂಬದ ಆಟಗಳನ್ನು ಆಯೋಜಿಸಲಾಗುತ್ತಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ (ದೂರವಾಣಿ: 0821-2564179) ಅಥವಾ ವೆಂಕಟರಾಮ್ ಕಶ್ಯಪ್ (ದೂ ಸಂ: 9886280109)ಅವರನ್ನು ಇದೇ 20ರೊಳಗೆ ಸಂಪರ್ಕಿಸಬೇಕು.~ ಎಂದು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ. ಸುರೇಶ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.