ಗುರುವಾರ , ಮೇ 19, 2022
20 °C

ನಗರದಲ್ಲಿ ಇಂದು:ಅಕ್ಟೋಬರ್25, ಮಂಗಳವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರ್ಣ ಸಂಭ್ರಮ: ಕರ್ನಾಟಕ ಚಿತ್ರಕಲಾ ಪರಿಷತ್, ಆರ್ಟ್ ಕಾಂಪ್ಲೆಕ್ಸ್, ಕುಮಾರಕೃಪಾ ರಸ್ತೆ. ಸಮೂಹ ಚಿತ್ರಕಲಾ ಪ್ರದರ್ಶನ. `ವರ್ಣ ಸಂಭ್ರಮ- 2011~ ಸಮೂಹ ಚಿತ್ರಕಲಾ ಪ್ರದರ್ಶನ. ಉದ್ಘಾಟನೆ- ಸಚಿವ ಎಸ್.ಸುರೇಶ್‌ಕುಮಾರ್. ಅತಿಥಿಗಳು- ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ವೈಶಾಲಿ ಕಾಶಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ. ಸಂಜೆ 5.30.ಬೆಂಗಳೂರು ಮಹಾಧರ್ಮಕ್ಷೇತ್ರ: ಕೆ.ಚನ್ನಸಂದ್ರ, ಹೊರಮಾವು. ದ್ವಿತೀಯ ಜಾನ್‌ಪಾಲ್ ಅವರ ಕಂಚಿನ ಪುತ್ಥಳಿ ಅನಾವರಣ. ಅತಿಥಿಗಳು- ಪೋಪ್ ಜಗದ್ಗುರುಗಳ ಭಾರತದ ರಾಯಭಾರಿ ಸಾಲ್ವತೋರ್ ಪಿನ್ನಾಚಿ, ಬೆಂಗಳೂರು ಮಹಾಧರ್ಮಾಧ್ಯಕ್ಷ ಡಾ.ಬರ್ನಾಡ್ ಮೋರಸ್. ಮಧ್ಯಾಹ್ನ 3.30.

ರಂಗದರ್ಶಿ

ರಂಗಶಂಕರ:
2ನೇ ಹಂತ, ಜೆ.ಪಿ.ನಗರ. `ಸಂಜೆ ಹಾಡು~ ನಾಟಕ ಪ್ರದರ್ಶನ- ವ್ಯಾಸಪ್ ತಂಡದಿಂದ .ರಚನೆ/ನಿರ್ದೇಶನ ರಾಜೇಂದ್ರ ಕಾರಂತ್.  ಸಂಜೆ 7.30.

ಧಾರ್ಮಿಕ ಕಾರ್ಯಕ್ರಮ

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ:  ಬಸವನಗುಡಿ ರಸ್ತೆ, ನರಸಿಂಹರಾಜ ಬಡಾವಣೆ. `ಭಗವದ್ಗೀತೆ~ ಕುರಿತು ಉಪನ್ಯಾಸ- ಗಣೇಶ ಭಟ್ಟ ಹೋಬಳಿ. ಸಂಜೆ 6.30.ಇಸ್ಕಾನ್: ಇಸ್ಕಾನ್, ರಾಧಾಕೃಷ್ಣ ಮಂದಿರ, ವೆಸ್ಟ್ ಆಫ್ ಕಾರ್ಡ್ ರಸ್ತೆ. ತುಪ್ಪದ ದೀಪ ಬೆಳಗುವ ಕಾರ್ಯಕ್ರಮ. ಸಂಜೆ 7. ಗಣ್ಯರಿಂದ ಉತ್ಸವ ಉದ್ಘಾಟನೆ. ಸಂಜೆ 7.45. ಶಯನ ಆರತಿ. ರಾತ್ರಿ 8. ಕೀರ್ತನೆ ಜತೆ ಪಲ್ಲಕ್ಕಿ ಉತ್ಸವ. ರಾತ್ರಿ 8.30. ವೇದಾಂತ ಸತ್ಸಂಗ ಕೇಂದ್ರ:  ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರಂ. `ಅಧ್ಯಾಸ ಭಾಷ್ಯಂ~ ಉಪನ್ಯಾಸ-  ಕೆ.ಜಿ. ಸುಬ್ರಾಯ ಶರ್ಮಾ. ಬೆಳಿಗ್ಗೆ 7.45ಕ್ಕೆ ಗುರುರಾಜ ಸೇವಾ ಸಮಿತಿ: ನಂ.59, ಎ ಅಡ್ಡರಸ್ತೆ, ಯಲಹಂಕ ಉಪನಗರ. ನರಕ ಚತುರ್ದಶಿ ಪ್ರಯುಕ್ತ ಲಕ್ಷ್ಮಿನರಸಿಂಹ ಸ್ವಾಮಿ ಮುಖ್ಯ ಪ್ರಾಣದೇವರು ಗುರುರಾಘವೇಂದ್ರರಿಗೆ ತೈಲಾಭ್ಯಂಜನ ಸಂಜೆ 6.30. ಕಾರ್ತಿಕ ದೀಪೋತ್ಸವ, ಧನಲಕ್ಷ್ಮಿ ಪೂಜೆ. ಸಂಜೆ 6.30.

ನಗರದಲ್ಲಿ ನಾಳೆ ಅಕ್ಟೋಬರ್ 26, ಬುಧವಾರ

ಬೆಂಗಳೂರು ವಿಜ್ಞಾನ ವೇದಿಕೆ:
ಡಾ.ಎಚ್.ಎನ್.ಮಲ್ಟಿಮೀಡಿಯಾ ಸಭಾಂಗಣ, ಬಸವನಗುಡಿ. ` ಸೈಬರ್ ಅಪರಾಧ ಮತ್ತು ಅದರ ಸುರಕ್ಷತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳು~ ಕುರಿತು ಉಪನ್ಯಾಸ- ಟೆಕ್ನೊ ಲೀಗಲ್ ಇನ್‌ಫರ್ಮೆಷನ್ ಸಂಸ್ಥೆಯ ಸಲಹೆಗಾರ ನಾ.ವಿಜಯಶಂಕರ್. ಸಂಜೆ 6.

ರಂಗದರ್ಶಿ

ರಂಗಶಂಕರ:
ಜೆ.ಪಿ.ನಗರ, 2ನೇ ಹಂತ.  ವಾಸ್ಟ್ ತಂಡದಿಂದ `ಸಂಜೆ ಹಾಡು~ ನಾಟಕ ಪ್ರದರ್ಶನ. ರಚನೆ/ನಿರ್ದೇಶನ-ರಾಜೇಂದ್ರ ಕಾರಂತ್. ಸಂಜೆ 7.30.

ಧಾರ್ಮಿಕ ಕಾರ್ಯಕ್ರಮ

ಶ್ರೀ ಕಾಳಿ ದುರ್ಗಾ ಪರಮೇಶ್ವರಿ (ದಕ್ಷಿಣೇಶ್ವರಿ) ಶಿವ ಪಾರ್ವತಿ ವಿದ್ಯಾ ಗಣಪತಿ, ನವಗ್ರಹ ಸಮೇತ ದೇವಸ್ಥಾನ:  ಯಶವಂತಪುರ. ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ. ಸಂಜೆ 8.30.ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಬಸವನಗುಡಿ ರಸ್ತೆ. ಗಣೇಶ ಭಟ್ಟ ಹೋಬಳಿ ಅವರಿಂದ `ಭಗವದ್ಗೀತೆ~  ಕುರಿತು ಉಪನ್ಯಾಸ. ಸಂಜೆ 6.30.ಇಸ್ಕಾನ್: ರಾಧಾಕೃಷ್ಣ ಮಂದಿರ, ಪಶ್ಚಿಮ ಕಾರ್ಡ್ ರಸ್ತೆ. ತುಪ್ಪದ ದೀಪ ಬೆಳಗುವ ಕಾರ್ಯಕ್ರಮ, ಕೀರ್ತನೆ, ಪಲ್ಲಕ್ಕಿ ಉತ್ಸವ. ಸಂಜೆ 7.ವೇದಾಂತ ಸತ್ಸಂಗ ಕೇಂದ್ರ: ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರ. ಕೆ.ಜಿ. ಸುಬ್ರಾಯ ಶರ್ಮ ಅವರಿಂದ `ಅಧ್ಯಾಸ ಭಾಷ್ಯಂ~ ಕುರಿತು ಉಪನ್ಯಾಸ. ಬೆಳಿಗ್ಗೆ 9.ಶ್ರೀ ಗುರುರಾಜ ಸೇವಾ ಸಮಿತಿ: ಯಲಹಂಕ ಉಪನಗರ. ಬಲಿಪಾಡ್ಯಮಿ ಪ್ರಯುಕ್ತ ನೂತನ ವಸ್ತ್ರಧಾರಣೆ.  ಬೆಳಿಗ್ಗೆ 9.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.