ಸರ್ಕಾರಿ ಪ್ರೌಢಶಾಲೆ: ಶಾಲಾ ಆವರಣ, ಕಡಬಗೆರೆ, ಬೆಂಗಳೂರು ಉತ್ತರ ವಲಯ, ಸಾಹಿತಿ ಚಂದ್ರಶೇಖರ ಕಂಬಾರರಿಗೆ ಸನ್ಮಾನ, `ಕಟ್ಟೋಣ ಕನ್ನಡ ಶಾಲೆ~ ಪುಸ್ತಕ ಬಿಡುಗಡೆ ಹಾಗೂ `ಕಂಬಾರ ಕಲಾಮಂದಿರ~ ಭೂಮಿ ಪೂಜೆ. ಉದ್ಘಾಟನೆ- ಶಾಸಕ ಎಸ್.ಆರ್. ವಿಶ್ವನಾಥ್, ಅಧ್ಯಕ್ಷತೆ- ಕಡಬಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ರಮೇಶ, ಅತಿಥಿಗಳು- ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಟಿ.ಸಿ. ಚಂದ್ರಯ್ಯ, ಕನ್ನಡ ವಿವಿ ಪ್ರಾಧ್ಯಾಪಕ ಡಾ.ಬಿ.ಎಂ. ಪುಟ್ಟಯ್ಯ, ಬಿಜೆಪಿ ಮುಖಂಡ ಕೆ. ಶ್ರೀನಿವಾಸ, ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲಕೃಷ್ಣ, ಮಧ್ಯಾಹ್ನ 2.

ರೋಟರಿ ಬೆಂಗಳೂರು ಸದಾಶಿವನಗರ: ಎಂ.ಎಸ್. ರಾಮಯ್ಯ ಸ್ಮಾರಕ ಆಸ್ಪತ್ರೆ. ಡೈಯಾಲಿಸಿಸ್ ಯೂನಿಟ್ ಉದ್ಘಾಟನೆ: ಸಚಿವ ಆರ್.ಅಶೋಕ್. ಅತಿಥಿ: ಸಿನಿಮಾ ನಟ ಡಾ.ಶ್ರೀನಾಥ. ಬೆಳಿಗ್ಗೆ 10.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ) ಕನ್ನಡ ಸಂಘ ಮತ್ತು ಪ್ರಿಯಾ ಪ್ರಕಾಶನ: ಕಾವೇರಿ ಭವನದ ಸಭಾಂಗಣ. ಡಾ.ಜಗನ್ನಾಥ ಅವರ `ನವಿಲುಗರಿ~ ಮತ್ತು `ಎಲ್ಮೆಟ್ ಸಾ... ಎಲ್ಮೇಟು~ ಅವಳಿ ಕೃತಿಗಳ ಲೋಕಾರ್ಪಣೆ. ಅತಿಥಿ: ಕವಿಪ್ರನಿನಿ ಕನ್ನಡ ಸಂಘದ ಅಧ್ಯಕ್ಷರೂ ಆದ ಪ್ರಸರಣ ವಿಭಾಗದ ನಿರ್ದೇಶಕ ಎಸ್.ಸುಮಂತ್. ಹಣಕಾಸು ನಿರ್ದೇಶಕ ಡಾ.ಅದಿತಿ ರಾಜ , ಕೃತಿಗಳ ಲೋಕಾರ್ಪಣೆ: ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ. ಮಧ್ಯಾಹ್ನ 1.35.

ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್: ಉದ್ಯೋಗ ಭವನ, ಕಾಸಿಯಾ, ವಿಜಯನಗರ, `ಕರ್ನಾಟಕ ಕ್ಲಸ್ಟರ್ಸ್ ಮೀಟ್~ ಉದ್ಘಾಟನೆ ಮತ್ತು ಅಧ್ಯಕ್ಷತೆ- ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜ್ಯೋತಿರಾಮಲಿಂಗಮ್, ಅತಿಥಿ- ಜಿ.ವಿ.ಕೊಂಗವಾಡ ಬೆಳಿಗ್ಗೆ 10.

ಪಿಇಎಸ್: ಎಂಸಿಎ ಸೆಮಿನಾರ್ ಹಾಲ್. ಪಿಇಎಸ್ ಇನ್ಸ್ಟಿಟ್ಯೂಟ್ ಆರ್ಪ ಟೆಕ್ನಾಲಜಿ, ಬನಶಂಕರಿ 3ನೇ ಹಂತ, `ಎನ್ವಿರಾನ್ಮೆಂಟ್ ಅಂಡ್ ಎನರ್ಜಿ ಕನರ್ವಸೆಶನ್ ಇಶ್ಯೂ ಇನ್ ವೆಲ್ಡಿಂಗ್~ ವಿಷಯದ ಕುರಿತು ಎಸ್. ಶಂಕರನ್ ಉಪನ್ಯಾಸ. ಮಧ್ಯಾಹ್ನ 2.30.

ಸಾಂಸ್ಕೃತಿಕ ಕಾರ್ಯಕ್ರಮಗಳು
ಶಾಂತವೇರಿ ಗೋಪಾಲ ಗೌಡ ಅಭಿಮಾನಿ ಬಳಗ: ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. ಕುವೆಂಪು ಪುತ್ಥಳಿ ಸ್ಥಾಪನೆಗೆ ಶ್ರಮಿಸಿದವರಿಗೆ ಅಭಿನಂದನೆ ಹಾಗೂ ಶಾಂತವೇರಿ ಅವರ ಕುರಿತು `ಜೀವಂತ ಜ್ವಾಲೆ~ ಕೃತಿ ಲೋಕಾರ್ಪಣೆ. ಸನ್ಮಾನಿತರು: ಶಾಸಕ ಡಾ.ಎಂ.ಆರ್. ದೊರೆಸ್ವಾಮಿ, ವಿಧಾನ ಪರಿಷತ್ ಸದಸ್ಯ ಅಶ್ವತ್ಥ ನಾರಾಯಣ, ಸಿ.ಕೆ. ರಾಮೇಗೌಡ, ಕುವೆಂಪು ಪ್ರತಿಮೆ ಮಾಡಿದ ಶಿಲ್ಪಿ ಬಿ.ಡಿ.ಜಗದೀಶ್. ಅತಿಥಿಗಳು: ಕವಿ ಡಾ.ಎಲ್. ಹನುಮಂತಯ್ಯ, ಹಿರಿಯ ಪತ್ರಕರ್ತ ಇ.ವಿ. ಸತ್ಯನಾರಾಯಣ, ಚಿಂತಕ ಡಾ.ಲಕ್ಷ್ಮಿಪತಿ ಬಾಬು. ಸಂಜೆ 5.30.

ಧಾರ್ಮಿಕ ಕಾರ್ಯಕ್ರಮಗಳು
ಶ್ರೀ ರಾಮಕೃಷ್ಣ ಧ್ಯಾನ ಮಂದಿರ: 26ನೇ ಅಡ್ಡರಸ್ತೆ, ಕಬ್ಬನ್ಪೇಟೆ, ರಾಮಕೃಷ್ಣ ಧ್ಯಾನ ಮಂದಿರದಲ್ಲಿ `ಪ್ರವಚನ~, ಸಂಜೆ 5.30.

ಬಸವ ಸಮಿತಿ: ಅರಿವಿನ ಅರಮನೆ, ಬಸವೇಶ್ವರ ರಸ್ತೆ, `ವಚನ ಸಾಹಿತ್ಯ~, ಉಪನ್ಯಾಸ- ಚಾಮರಾಜೇಂದ್ರ ಸಂಸ್ಕೃತ ಕಾಲೇಜು ಪ್ರಾಧ್ಯಾಪಕ ಎಂ.ಸಿ. ಚರಂತಿಮಠ, ಅಧ್ಯಕ್ಷತೆ- ಸಮಿತಿಯ ಜಂಟಿ ಕಾರ್ಯದರ್ಶಿ ಮಧುರಾ ಅಶೋಕ್. ಸಂಜೆ 5.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.