ಬುಧವಾರ, ಮೇ 12, 2021
20 °C

ನಗರದಲ್ಲಿ ಇಂದು: ಸೆಪ್ಟೆಂಬರ್ 22, ಗುರುವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ವಿಶ್ವವಿದ್ಯಾಲಯ: ಜ್ಞಾನ ಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ. ಬೆಂಗಳೂರು ನಾಗರಿಕ ಪ್ರಜ್ಞಾ ದಿನಾಚರಣೆಯ ಆಂದೋಲನ. ಉದ್ಘಾಟನೆ- ರಾಜ್ಯಪಾಲ ಎಚ್.ಆರ್.ಭಾರದ್ವಾಜ್. ಅತಿಥಿ- ಜನಾಗ್ರಹ ಪೌರತ್ವ ಮತ್ತು ಪ್ರಜಾಪ್ರಭುತ್ವ ಕೇಂದ್ರದ ಸಹ ಸಂಸ್ಥಾಪಕ ರಮೇಶ್ ರಾಮನಾಥನ್. ಅಧ್ಯಕ್ಷತೆ- ಕುಲಪತಿ ಡಾ.ಎನ್.ಪ್ರಭುದೇವ್. ಬೆಳಿಗ್ಗೆ 11.ಬೆಂಗಳೂರು ನಾರ್ತ್ ಎಜುಕೇಷನ್ ಸೊಸೈಟಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ: ಯವನಿಕಾ ನೃಪತುಂಗರಸ್ತೆ. `ರತ್ನಾಕರವರ್ಣಿ ಪ್ರಸ್ತುತತೆ ಮತ್ತು ಇತಿವೃತ್ತ~ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣದ ಸಮಾರೋಪ ಸಮಾರಂಭ. ಅತಿಥಿಗಳು- ರಾಜ್ಯಪಾಲ ಎಚ್.ಆರ್.ಭಾರದ್ವಾಜ್, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್. ಅಧ್ಯಕ್ಷತೆ- ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಡಾ.ರಂಗಪ್ಪ. ಸಂಜೆ 4.ಕನ್ನಡ ಚಳವಳಿ ಕೇಂದ್ರ ಸಮಿತಿ: ಶಾಸಕರ ಭವನ. ಮಾಜಿ ಶಾಸಕ ಜಿ.ನಾರಾಯಣ ಕುಮಾರ್ ಅವರ ಸಂಸ್ಮರಣ ಸಮಾರಂಭ. ಉದ್ಘಾಟನೆ- ಸಚಿವ ಎಸ್.ಸುರೇಶ್‌ಕುಮಾರ್. ಅತಿಥಿಗಳು- ಸಿಐಡಿ ವಿಭಾಗದ ಡಿಜಿಪಿ ಶಂಕರ ಬಿದರಿ, ಉದ್ಯಮಿ ಹರಿಖೋಡೆ, ಪತ್ರಕರ್ತ ಎಸ್.ವಿ.ಜಯಶೀಲರಾವ್, ಉಪಮೇಯರ್ ಎಸ್.ಹರೀಶ್, ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾನಿರ್ದೇಶಕ ಡಾ.ಮಹೇಶ್ ಜೋಶಿ. ಅಧ್ಯಕ್ಷತೆ- ಮಾಜಿ ಶಾಸಕ ವಾಟಾಳ್ ನಾಗರಾಜ್. ಸಂಜೆ 4.ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ: ನಯನ ಸಭಾಂಗಣ, ಕನ್ನಡ ಭವನ. `ಚುನಾವಣಾ ಸುಧಾರಣೆಗಳು~ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ. ಉದ್ಘಾಟನೆ- ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ. ಅತಿಥಿಗಳು- ಸಿಪಿಐ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಎನ್.ನಾಗರಾಜ್, ಸಮಾಜ ಪರಿವರ್ತನಾ ಸಮುದಾಯದ ಸಂಚಾಲಕ ಎಸ್.ಆರ್.ಹಿರೇಮಠ್, ಮಾಜಿ ಶಾಸಕ ಎ.ಕೆ.ಸುಬ್ಬಯ್ಯ. ಅಧ್ಯಕ್ಷತೆ- ಮಾಜಿ ಶಾಸಕ ಬಿ.ಜಿ.ಬಣಕರ್. ಬೆಳಿಗ್ಗೆ 10.30.ಅಖಿಲ ಭಾರತ ವಿದ್ಯಾರ್ಥಿ ಪರಿಷತ್: ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ. `ಸ್ಪೂರ್ತಿ~ ವಿದ್ಯಾರ್ಥಿನಿಯರ ಸಮಾವೇಶ ಹಾಗೂ ವಿಚಾರ ಸಂಕಿರಣ. ಉದ್ಘಾಟನೆ- ಸಾಲು ಮರದ ತಿಮ್ಮಕ್ಕ. ಅತಿಥಿಗಳು- ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ, ನಟ ಚಿರಂಜೀವಿ ಸರ್ಜಾ. ಬೆಳಿಗ್ಗೆ 10.30.ಆಚಾರ್ಯ ತಾಂತ್ರಿಕ ವಿದ್ಯಾಲಯ: ಎಂಬಿಎ ಸಮ್ಮೇಳನ ಸಭಾಂಗಣ, ಡಾ.ಸರ್ವಪಲ್ಲಿ ರಾಧಾಕೃಷ್ಣರಸ್ತೆ, ಸೋಲದೇವನಹಳ್ಳಿ. `ಸಂವಹನ ಮತ್ತು ಕಂಪ್ಯೂಟಿಂಗ್~ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ. ಅತಿಥಿಗಳು- ಎಸ್‌ಜೆಸಿಇ ಕಾಲೇಜಿನ ಉಪನ್ಯಾಸಕರಾದ ಡಾ.ಟಿ.ಎನ್.ನಾಗಭೂಷಣ, ಆಚಾರ್ಯ ವಿದ್ಯಾಸಂಸ್ಥೆಗಳ ಮುಖ್ಯಸ್ಥ ಬಿ.ಪ್ರೇಮನಾಥ ರೆಡ್ಡಿ, ಸಂಸ್ಥೆಯ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಡಾ.ಜಿ.ಪಿ.ಪ್ರಭು ಕುಮಾರ್. ಅಧ್ಯಕ್ಷತೆ- ಪ್ರಾಂಶುಪಾಲ ಡಾ.ಎಚ್.ಡಿ.ಮಹೇಶಪ್ಪ. ಬೆಳಿಗ್ಗೆ 10.30.ಆಕ್ಸ್‌ಫರ್ಡ್ ವಿಜ್ಞಾನ, ವಾಣಿಜ್ಯ, ನಿರ್ವಹಣಾ ಕಾಲೇಜು: 19ನೇ ಮುಖ್ಯರಸ್ತೆ, 17ನೇ `ಬಿ~ಅಡ್ಡರಸ್ತೆ, ಎಚ್.ಎಸ್.ಆರ್ ಬಡಾವಣೆ. ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ತರಗತಿಗಳ ಉದ್ಘಾಟನಾ ಸಮಾರಂಭ. ಅತಿಥಿಗಳು- ಸಿಐಡಿ ಡಿಜಿಪಿ ಶಂಕರ ಬಿದರಿ, ಆಕ್ಸ್‌ಫರ್ಡ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ನರಸರಾಜು, ಕಾರ್ಯ ನಿರ್ವಾಹಕ ನಿರ್ದೇಶಕ ಎಸ್.ರಮೇಶ ರಾಜು. ಬೆಳಿಗ್ಗೆ 10.ಎಸ್.ಜೆ.ಆರ್.ಸ್ವತಂತ್ರ ಪದವಿಪೂರ್ವ ಕಾಲೇಜು: ಪ್ರೊ.ಎಂ.ಷಡಕ್ಷರಿ ಸಭಾಂಗಣ, ರಾಜಾಜಿನಗರ. `ಅಂಕುರ 2011-12~ ಅಂತರ  ಕಾಲೇಜು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ. ಅತಿಥಿ- ಚಾಮರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸ್ವಾಮಿ ಪೊನ್ನಿಲ. ಬೆಳಿಗ್ಗೆ 9.30.ಪದ ಸಾಂಸ್ಕೃತಿಕ ವೇದಿಕೆ: ಚಂದ್ರಿಕಾ ಪರಿಮಳ ಮಂದಿರ, ರಾಘವೇಂದ್ರಸ್ವಾಮಿ ಮಠ, ಮಾಗಡಿರಸ್ತೆ. ರಂಗ ಗೀತೆಗಳ ಗಾಯನ ಕಾರ್ಯಕ್ರಮ. ಡಿ.ದೇವರಾಜ್ ಮತ್ತು ತಂಡ. ಸಂಜೆ 6.30.ಕನ್ನಡ ಯುವಜನ ಸಂಘ: ಎಚ್.ಸಿದ್ದಯ್ಯ ರಸ್ತೆ, ಹೊಂಬೇಗೌಡನಗರ. `ಕುವೆಂಪು ನಾಟಕಗಳಲ್ಲಿ ವೈಚಾರಿಕತೆ~ ಕುರಿತು ಉಪನ್ಯಾಸ ಕಾರ್ಯಕ್ರಮ. ಉಪನ್ಯಾಸ- ಕವಯತ್ರಿ ಡಾ.ಎಚ್.ಎಲ್.ಪುಷ್ಪಾ. ಅತಿಥಿಗಳು- ವಕೀಲ ಬಿ.ಬದ್ರೇಗೌಡ, ಗಾಯಕ ನಾರಾಯಣರಾವ್ ಮಾನೆ. ಸಂಜೆ 6.ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು: ಸಂಪನ್ನಪ್ಪನವರ ವಿದ್ಯಾರ್ಥಿ ನಿಲಯ, ಓ.ಟಿ.ಸಿ.ರಸ್ತೆ. `ಫ.ಗು.ಹಳಕಟ್ಟಿ ಅವರ ಜೀನವ ಮತ್ತು ಸಾಧನೆ~ ಕುರಿತು ಉಪನ್ಯಾಸ ಕಾರ್ಯಕ್ರಮ. ಉಪನ್ಯಾಸ- ಸಿ.ವಸಂತರಾಜು. ಅತಿಥಿ- ಸಂಪನ್ನಪ್ಪ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಜಿ.ಕೆ.ನಾರಾಯಣ ರೆಡ್ಡಿ. ಅಧ್ಯಕ್ಷತೆ- ಪರಿಷತ್ತು ಅಧ್ಯಕ್ಷ ದಿಬ್ಬೂರು ಸಿದ್ಧಲಿಂಗಪ್ಪ. ಸಂಜೆ 6.ವಿಸ್ತಾರ: ಕೃಷಿ ತಂತ್ರಜ್ಞರ ಸಂಸ್ಥೆ, ಕ್ವೀನ್ಸ್‌ರಸ್ತೆ. `ಹ್ಯಾಪಿನೆಸ್: ದಿ ಫೇಟ್ ಆಫ್ ಆನ್ ಐಡಿಯಾ~ ಕುರಿತು ಉಪನ್ಯಾಸ ಕಾರ್ಯಕ್ರಮ. ಅತಿಥಿ- ಚಿಂತಕ ಪ್ರೊ.ಅಶಿಶ್ ನಂದಿ. ಸಂಜೆ 5.30.ರಂಗದರ್ಶಿ

ರಂಗಶಂಕರ:
2ನೇ ಹಂತ, ಜೆ.ಪಿ.ನಗರ. `ಗಂಗಾವತರಣ~ ನಾಟಕ ಪ್ರದರ್ಶನ- ರಂಗ ಸೌರಭ ತಂಡದಿಂದ. ಸಂಜೆ 7.30.ಧಾರ್ಮಿಕ ಕಾರ್ಯಕ್ರಮ

ಸತ್ಯ ಗಣಪತಿ ಸ್ವಾಮಿ ದೇವಸ್ಥಾನ: ಸತ್ಯನಾರಾಯಣ ಬಡಾವಣೆ, 4ನೇ ವಿಭಾಗ, 3ನೇ ಹಂತ, ಬಸವೇಶ್ವರನಗರ. ದಾಳಿಂಬೆ ಅಲಂಕಾರ. ಬೆಳಿಗ್ಗೆ 7.ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಬಸವನಗುಡಿ ರಸ್ತೆ, ನರಸಿಂಹರಾಜ ಕಾಲೋನಿ. `ಭಗವದ್ಗೀತೆ~ ಪ್ರವಚನ- ಗಣೇಶ ಭಟ್ಟ ಹೋಬಳಿ. ಸಂಜೆ 6.30.ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ಎಪಿಕೆ ರಸ್ತೆ, ತ್ಯಾಗರಾಜನಗರ. `ಛಾಂದಗ್ಯೋಪನಿಷತ್ತು~ ಪ್ರವಚನ- ಸುದರ್ಶನ ಶರ್ಮಾ. ಬೆಳಿಗ್ಗೆ 9.30.ಕೋದಂಡರಾಮ ದೇವಸ್ಥಾನ ಸಮಿತಿ: ಸಂಪಂಗಿರಾಮನಗರ. ಮಂತ್ರಾಕ್ಷತೆ. ಬೆಳಿಗ್ಗೆ 7.ಶ್ರೀಮದಾನಂದತೀರ್ಥ ಪ್ರವಚನ ಸೇವಾ ಸಮಿತಿ: 6ನೇ ಅಡ್ಡರಸ್ತೆ, ಅಮರಜ್ಯೋತಿ ನಗರ. `ಗರುಡ ಪುರಾಣ~ ಪ್ರವಚನ- ಖೇಡಾ ಕೃಷ್ಣಾಚಾರ್ಯ. ಸಂಜೆ 7.ವೇದಾಂತ ಸತ್ಸಂಗ ಕೇಂದ್ರ: ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರ. `ಅಧ್ಯಾಸ ಭಾಷ್ಯಂ~ ಪ್ರವಚನ- ಸುಬ್ರಾಯ ಶರ್ಮಾ. ಬೆಳಿಗ್ಗೆ 7.45.ಚಿನ್ಮಯ ಮಿಷನ್: 7ನೇ `ಬಿ~ಮುಖ್ಯರಸ್ತೆ, ವಿಜಯನಗರ. `ತತ್ವ ಬೋಧನೆ~ ಪ್ರವಚನ- ಪೂರ್ಣ ಪ್ರಜ್ಞಾನಂದ. ಸಂಜೆ 6.30.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.