ಸೋಮವಾರ, ಏಪ್ರಿಲ್ 12, 2021
26 °C

ನಗರದಲ್ಲಿ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಗಸ್ಟ್ 9, ಗುರುವಾರ

ಸಿವಿಲ್ ಏರಿಯಾ ಸ್ವಾತಂತ್ರ್ಯ ಹೋರಾಟಗಾರರ ಸಂಘ: ಸ್ವಾತಂತ್ರ್ಯ ಉದ್ಯಾನ (ಕೋಲ್ಸ್ ಪಾರ್ಕ್), ಫ್ರೇಜರ್ ಟೌನ್. `ಭಾರತ ಬಿಟ್ಟು ತೊಲಗಿ~ ದಿನಾಚರಣೆ. ಅತಿಥಿಗಳು- ಆರ್. ವಿ. ವೆಂಕಟೇಶಯ್ಯ, ಎನ್. ಆರ್. ಮಥಾಡ್, ಡಿ. ಎನ್. ಸಂಪತ್, ಆರ್ ರೋಷನ್ ಬೇಗ್, ಬಿ. ಪ್ರಸನ್ನ ಕುಮಾರ್, ಎ. ಆರ್. ಝಾಕಿರ್, ಆರ್. ಉದಯ್‌ಕುಮಾರ್, ಎಂ. ಸಿ. ಶ್ರೀನಿವಾಸ್, ಎಂ. ಸರವಣ. ಬೆಳಿಗ್ಗೆ 10.ಗಾಂಧೀ ಭವನ, ಮಾತೃಭೂಮಿ ಶಾಂತಿ ಪ್ರತಿಷ್ಠಾನ: ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಸಭಾಂಗಣ, ಕುಮಾರ ಪಾರ್ಕ್ ಪೂರ್ವ. `ಬ್ರಿಟಿಷರೆ ಭಾರತ ಬಿಟ್ಟು ತೊಲಗಿ ಚಳವಳಿ- ಒಂದು ನೆನಪು~ ಮತ್ತು ಸರ್ದಾರ್ ವೆಂಕಟರಾಮಯ್ಯ ಹಾಗೂ ನರಸಿಂಹದಾಬಡೆ ದತ್ತಿ ಪುರಸ್ಕಾರ ಪ್ರದಾನ ಸಮಾರಂಭ. ಉದ್ಘಾಟನೆ- ರಾಜ್ಯಪಾಲ ಎಚ್.ಆರ್.ಭಾರದ್ವಾಜ್. ಅಧ್ಯಕ್ಷತೆ- ಸಭಾಧ್ಯಕ್ಷ ಡಿ. ಎಚ್. ಶಂಕರಮೂರ್ತಿ.

 

ಅತಿಥಿಗಳು- ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಅಧ್ಯಕ್ಷ ಡಾ. ಹೊ. ಶ್ರೀನಿವಾಸಯ್ಯ, ರಾಜ್ಯ ಮಾನವ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷ ಎಸ್. ಆರ್. ನಾಯಕ್, ಮಲ್ಲೇಶ್ವರ ಕಮರ್ಷಿಯಲ್ ಫೋರಂ ಅಧ್ಯಕ್ಷ ಆರ್. ಪಿ. ರವಿಶಂಕರ್, `ಕ್ವಿಟ್ ಇಂಡಿಯಾ ಚಳವಳಿ ಮತ್ತು ಯುವಜನರು~ ಕುರಿತು ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರಿಂದ ಉಪನ್ಯಾಸ.ಗಾಂಧೀಪುಸ್ತಕ `ಬಹುರೂಪಿ~ ಲೋಕಾರ್ಪಣೆ- ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಡಾ. ಎಸ್. ರಂಗಪ್ಪ, ಪುರಸ್ಕಾರ ಪ್ರದಾನ-ಖಾದಿ ಕಾರ್ಯಕರ್ತ ವಿ. ಟಿ. ಹುಡೇದ್, ಸರ್ವೋದಯ ಕಾರ್ಯಕರ್ತ ನಾರಾಯಣ ಭಟ್ಟ. ಬೆಳಿಗ್ಗೆ 11.ರಾಜ್ಯ ಎಸ್‌ಸಿ/ಎಸ್‌ಟಿ ಸಮಾನ ಮನಸ್ಕ ನೌಕರರ ವೇದಿಕೆ: ಯವನಿಕಾ, ರಿಸರ್ವ್ ಬ್ಯಾಂಕ್ ಸಮೀಪ, ನೃಪತುಂಗಾ ರಸ್ತೆ. ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರ ಜನ್ಮದಿನೋತ್ಸವದ ಆಚರಣೆ ಹಾಗೂ ಅಭಿನಂದನಾ ಸಮಾರಂಭ.ಉದ್ಘಾಟನೆ- ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್. ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರ ಅನಾವರಣ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಗೋವಿಂದ ಕಾರಜೋಳ, ಬಾಬು ಜಗಜೀವನರಾಂ ಅವರ ಭಾವಚಿತ್ರ ಅನಾವರಣ- ಶಾಸಕ ಎಚ್. ಸಿ. ಮಹದೇವಪ್ಪ,ಅತಿಥಿಗಳು- ಮಾಜಿ ಸಚಿವ ಬಿ. ಬಿ. ನಿಂಗಯ್ಯ, ಸಂಸದ ಧೃವನಾರಾಯಣ, ಶಾಸಕ  ದಿನೇಶ್ ಗುಂಡೂರಾವ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ದಲಿಂಗಯ್ಯ, ಶಾಸಕ ಡಿ. ಎಸ್. ವೀರಯ್ಯ, ಸನ್ಮಾನಿತರು-ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಶಾಸಕಿ ಮೋಟಮ್ಮ, ಶಾಸಕ ಡಿ.ಎಸ್. ವೀರಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಪ್ರಿಯಾಂಕ್ ಖರ್ಗೆ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಡಾ. ಬಾನಂದೂರು ಕೆಂಪಯ್ಯ, ನಿರ್ದೇಶಕ ಮದನ್ ಪಟೇಲ್, ಸರ್ವೆ ಇಲಾಖೆ ಜಂಟಿ ನಿರ್ದೇಶಕ ಮುದ್ದು ರಂಗಪ್ಪ. ಸಂಜೆ 5.30.`ವಕೀಲ್ ಮೆಲೊಡೀಸ್~ ತಂಡದಿಂದ `ಗಾನ ಲಹರಿ~ ಸಂಗೀತ ಕಾರ್ಯಕ್ರಮ ಹಾಗೂ ಜ್ಯೋತಿ ನಾರಾಯಣಸ್ವಾಮಿ ಅವರಿಂದ ಭರತನಾಟ್ಯ. ಸಂಜೆ 4.30.ಸತ್ಯಸಾಯಿ ಮಹಿಳಾ ಚಾರಿಟಬಲ್ ಟ್ರಸ್ಟ್: ನಂ. 40/1, ನಾಗದೇವನಹಳ್ಳಿ, ಜ್ಞಾನಭಾರತಿ. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 3ರಿಂದ 12 ವಯಸ್ಸಿನ ಮಕ್ಕಳಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆ. ಬೆಳಿಗ್ಗೆ 9. ಸಭಾ ಕಾರ್ಯಕ್ರಮ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ.

 

ಉದ್ಘಾಟನೆ- ಚೌಡೇಶ್ವರಿ ದೇವಸ್ಥಾನ ವ್ಯವಸ್ಥಾಪಕ- ಅನಂತರಾಮ್. ಅತಿಥಿಗಳು- ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ, ಸಮಾಜ ಸೇವಕ ಮಹೇಂದ್ರ ಮನೋತ್, ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಶರವಣನ್, ಶಾಸಕ ಎಲ್. ಕೃಷ್ಣಪ್ಪ, ಪತ್ರಕರ್ತ ಸುಧೀಂದ್ರ ಕುಮಾರ್, ರಂಗಕರ್ಮಿ ಕೆಂಚನೂರು ಶಂಕರ್. ಬೆಳಿಗ್ಗೆ 11.ಸಂತ ಜೋಸೆಫರ ವಾಣಿಜ್ಯ ಕಾಲೇಜು: ಕಾಲೇಜು ಸಭಾಂಗಣ, ನಂ.162, ಬ್ರಿಗೇಡ್ ರಸ್ತೆ. `ಕಾಲೇಜಿನ ಅಂಗಳದಲ್ಲಿ ತಿಂಗಳ ತಳಿರು~ ಕಾರ್ಯಕ್ರಮದಲ್ಲಿ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ, ಕಂದಾಯ ಇಲಾಖೆ ನಿರ್ದೇಶಕ ಡಾ. ಮನು ಬಳಿಗಾರ್ ಅವರಿಂದ `ವೃದ್ಧ ಅಮೆರಿಕ ಯುವ ಭಾರತ~ ಉಪನ್ಯಾಸ. ಅಧ್ಯಕ್ಷತೆ- ಪ್ರಾಂಶುಪಾಲರಾದ ಡಾ. ಲಿಲ್ಲಿ ಡೇವಿಡ್, ಅತಿಥಿಗಳು- ಕಾಲೇಜು ನಿರ್ದೇಶಕ ರೆ. ಫಾ. ಸುನಿತ್ ಪ್ರಭು, ಕನ್ನಡ ವಿಭಾಗ ಮುಖ್ಯಸ್ಥ ಡಾ. ಕೋ. ವೆಂ. ರಾಮಕೃಷ್ಣೇಗೌಡ. ಬೆಳಿಗ್ಗೆ 11.30.ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಎಂಪೋರಿಯಂ: ನಂ. 44, ಮೊದಲನೆ ಮಹಡಿ, ಬಿ.ಡಿ. ಎ. ಕಮರ್ಷಿಯಲ್ ಕಾಂಪ್ಲೆಕ್ಸ್, 3ನೇ ಬ್ಲಾಕ್, ಎಚ್.ಎಸ್.ಆರ್. ಲೇಔಟ್. `ಮಾನ್ಸೂನ್ ಮ್ಯಾಜಿಕ್~ ಪ್ರದರ್ಶನ.ಸಬ್‌ಲೈಮ್ ಗ್ಯಾಲೆರಿಯಾ: ಯು.ಬಿ. ಸಿಟಿ. ವಿಠಲ ಮಲ್ಯ ರಸ್ತೆ. `ಬೈ ದಿ ಲಾಂಬಕ್ ಆಫ್ ಮೂನ್‌ಲೈಟ್~ ಪಲ್ಲವಿ ಫೋಲೆ ಅವರ ಆಭರಣ ಮತ್ತು ವಿಜಿಲ್ ಪಿಳ್ಳೈ ಅವರ ಕಲಾ ಸಮ್ಮಿಶ್ರಣದ ಪ್ರದರ್ಶನ. ಸಂಜೆ 6.

ಧಾರ್ಮಿಕ ಕಾರ್ಯಕ್ರಮಗಳು

ಇಸ್ಕಾನ್, ಶ್ರೀ ರಾಧಾಕೃಷ್ಣ ಮಂದಿರ: ಹರೇ ಕೃಷ್ಣ ದೇವಸ್ಥಾನ, ಕಾರ್ಡ್ ರಸ್ತೆ, ರಾಜಾಜಿನಗರ ಮತ್ತು ಇಸ್ಕಾನ್ ಕೃಷ್ಣ ಲೀಲಾ ಪಾರ್ಕ್, ವೈಕುಂಠ ದೇವಸ್ಥಾನ, ಕನಕಪುರ ರಸ್ತೆ. ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ. ಬೆಳಿಗ್ಗೆ 9.ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ: 42/1, 2ನೇ ಅಡ್ಡರಸ್ತೆ, ಗೋಕುಲ ಬಡಾವಣೆ, ದೇವಸಂದ್ರ, ಕೃಷ್ಣರಾಜಪುರಂ. ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸ್ವಾಮಿ ಚಂದ್ರೇಶಾನಂದಜಿ ಅವರಿಂದ ಭಜನೆ ಮತ್ತು ಉಪನ್ಯಾಸ. ಸಂಜೆ 5.ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ, ಕೃಷ್ಣ ಗುರುರಾಜ ಸೇವಾ ಸಮಿತಿ: ಪೂರ್ಣಪ್ರಜ್ಞಾ ನಗರ. ಚಾಂದ್ರ ಕೃಷ್ಣಾಷ್ಟಮಿ ಪ್ರಯುಕ್ತ ವೆಂಕಟೇಶ ಕುಲಕರ್ಣಿ, ಪ್ರೊ ಎ. ಹರಿದಾಸ ಭಟ್ಟ ಅವರಿಂದ `ಮಹಾಭಾರತದಲ್ಲಿ ಶ್ರೀ ಕೃಷ್ಣನ ಪಾತ್ರ~ ಕುರಿತು ಸಂವಾದ. ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರಿಂದ ಭಾಗವತ ಸಂದೇಶ, ಮೈಸೂರು ರಾಮಚಂದ್ರಾಚಾರ್ಯ ಅವರಿಂದ ದಾಸರ ಪದಗಳು. ಸಂಜೆ 6.ಶ್ರೀರಾಮಚಂದ್ರಾಪುರ ಮಠ: ಬಾಲಕಿಯರ ಸರ್ಕಾರಿ ಪದವಿಪೂರ್ವ ವಿದ್ಯಾಲಯದ ಆವರಣ, 13ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ, ಮಲ್ಲೇಶ್ವರ. ಶ್ರೀ ರಾಮಕಥಾ ಕಾರ್ಯಕ್ರಮ. ಸಂಜೆ 6.ಪ್ರಸನ್ನ ಟ್ರಸ್ಟ್: ನಿರ್ಗುಣ ಮಂದಿರ, ಎಸ್‌ಟಿ ಬೆಡ್ ಏರಿಯಾ, 1ನೇ ಬ್ಲಾಕ್ ಪಾರ್ಕ್ ಹತ್ತಿರ, ಕೋರಮಂಗಲ. ಸ್ವಾಮಿ ಸುಖಬೋಧಾನಂದ ಅವರಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಸತ್ಸಂಗ. ಸಂಜೆ  6.ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ವಾಡಿಯಾ ಸಭಾಂಗಣ, ಬಿ. ಪಿ. ವಾಡಿಯಾ ರಸ್ತೆ, ಬಸವನಗುಡಿ. ವಿನಾಯಕ ಪ್ರಭು ಅವರಿಂದ ಸಂತ ವಾಣಿ. ಸಂಜೆ 6.

ತಿರುಮಲ ತಿರುಪತಿ ದೇವಸ್ಥಾನಗಳು, ಹಿಂದೂ ಧರ್ಮ ಪ್ರಚಾರ ಪರಿಷತ್: ಶನಿಮಹಾತ್ಮ ದೇವಸ್ಥಾನ, ರಾಜರಾಜೇಶ್ವರಿ ನಗರ. ಪಿ. ಭುಜಂಗರಾವ್ ಅವರಿಂದ ಉಪನ್ಯಾಸ. ಶನೇಶ್ಚರ ಭಜನಾ ಮಂಡಳಿಯಿಂದ ಭಜನೆ. ಸಂಜೆ 6.ರಾಘವೇಂದ್ರ ಸೇವಾ ಸಮಿತಿ: 6ನೇ ಕ್ರಾಸ್, ಸುಧೀಂದ್ರನಗರ, ಮಲ್ಲೇಶ್ವರ. ಕೃಷ್ಣ ಜಯಂತಿ ಮಹೋತ್ಸವದ ಪ್ರಯುಕ್ತ ಮರುತಾಚಾರ್‌ಅವರಿಂದ `ಕೃಷ್ಣ ಜಯಂತಿ ನಿರ್ಣಯ~ ಕುರಿತು ಪ್ರವಚನ. ಸಂಜೆ 6.30. ಕೃಷ್ಣನಿಗೆ ಕ್ಷೀರ ಅರ್ಘ್ಯ ಪ್ರದಾನ, ರಾತ್ರಿ 11.43.ಶ್ರೀ ಕೃಷ್ಣ ಮತ್ತು ರಾಘವೇಂದ್ರಸ್ವಾಮಿ ಸೇವಾ ಪ್ರತಿಷ್ಠಾನ ಟ್ರಸ್ಟ್: ಗಿರಿನಗರ. ಗುರುಸಾರ್ವಭೌಮರ ಪೂರ್ವ, ಮಧ್ಯ ಹಾಗೂ ಉತ್ತರಾರಾಧನಾ ಮಹೋತ್ಸವ ಮತ್ತು ಶ್ರಾವಣ ಬಹುಳ ಅಷ್ಟಮಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ. ಅರ್ಘ್ಯ ಪ್ರದಾನ ರಾತ್ರಿ 11.43.ಉತ್ತರಾದಿ ಮಠ: ಬಸವನಗುಡಿ. ಸತ್ಯಾತ್ಮತೀರ್ಥ ಸ್ವಾಮೀಜಿ ಅವರಿಂದ ಚಾತುರ್ಮಾಸ್ಯ ಪ್ರವಚನ. ಸಂಜೆ 6.30.ಸಾಯಿ ಗೀತಾಂಜಲಿ: ಸತ್ಯಸಾಯಿ ಸೇವಾ ಕ್ಷೇತ್ರ, 21ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಜೆ. ಪಿ. ನಗರ 2ನೇ ಹಂತ. ಭಜನೆ. ಸಂಜೆ 6.15.ಶ್ರೀ ಶಂಕರ ಜಯಂತಿ ಮಂಡಳಿ: ಶಂಕರಕೃಪಾ, ಶಂಕರ ಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬಡಾವಣೆ, ಜಯನಗರ. ಸುದರ್ಶನ ಶರ್ಮಾ ಅವರಿಂದ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪ್ರವಚನ. ಸಂಜೆ 6.30.ರಾಗೀಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್: ರಾಗೀಗುಡ್ಡ ದೇವಸ್ಥಾನ, 9ನೇ ಬ್ಲಾಕ್, ಜಯನಗರ. ಡಾ. ಎಂ. ಪವಮಾನಾಚಾರ್ಯ ಅವರಿಂದ `ಶ್ರೀ ಕೃಷ್ಣಾವತಾರ~ ಕುರಿತು ಉಪನ್ಯಾಸ. ಸಂಜೆ 6.30.ನಾರಾಯಣ ಸದನ ಭಜನೆ ಮಂದಿರ: ನಂ 78, 4ನೇ ಮುಖ್ತ ರಸ್ತೆ, ಚಾಮರಾಜಪೇಟೆ. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಭಜನೆ. ಸಂಜೆ 7.

ಸಾಂಸ್ಕೃತಿಕ ಕಾರ್ಯಕ್ರಮಗಳು

ಯಕ್ಷ ಸಂಪದ: ನಯನ ರಂಗಮಂದಿರ, ಕನ್ನಡ ಭವನ, ಜೆ.ಸಿ. ರಸ್ತೆ. ಸಾಲಿಗ್ರಾಮ ಮೇಳದ ತಂಡದಿಂದ `ಕೀಚಕ ವಧೆ~ ಯಕ್ಷಗಾನ. ನಿರ್ದೇಶನ- ಎ. ಶ್ರೀನಿವಾಸ ಅಲ್ಸೆ. ಸನ್ಮಾನ- ಸಾಲಿಗ್ರಾಮ ಮೇಳ ಸಂಚಾಲಕ ಪಿ. ಕಿಶನ್ ಕುಮಾರ್ ಹೆಗಡೆ. ಅಧ್ಯಕ್ಷತೆ- ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟ್ರಾರ್ ಟಿ. ಜಿ. ನರಸಿಂಹಮೂರ್ತಿ, ಅತಿಥಿಗಳು- ನಾಟಕಕಾರ ಡಿ. ಕೆ. ಚೌಟ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ, ರಂಗಾಯಣ ನಿರ್ದೇಶಕ ಡಾ. ಬಿ. ವಿ. ರಾಜಾರಾಂ.ಸಂಜೆ 5.30.ಸುರ್ವೆ ಕಲ್ಚರಲ್ ಅಕಾಡೆಮಿ: ಪುರಭವನ, ಜೆ.ಸಿ. ರಸ್ತೆ. `ನೆನಪಿನಂಗಳದಲ್ಲಿ~ ಕಾರ್ಯಕ್ರಮದಲ್ಲಿ ರಾಜೇಶ್ ಖನ್ನಾ ಚಿತ್ರಗಳ ಗಾಯನೋತ್ಸವ. ಸಾನಿಧ್ಯ- ಕಲ್ಮೇಶ್ವರ ಮಹಾಸ್ವಾಮಿ, ಉದ್ಘಾಟನೆ- ಮಾಜಿ ಸಚಿವ ಶಶಿಕಾಂತ ಅಕ್ಕಪ್ಪನಾಯಕ್, ಪ್ರಶಸ್ತಿ ವಿತರಣೆ- ಮಾಜಿ ಸಚಿವ ಎ.ಎಚ್ ಎಂ. ರೇವಣ್ಣ, ಅಧ್ಯಕ್ಷತೆ- ವಿರೋಧ ಪಕ್ಷದ ಮಾಜಿ ನಾಯಕ ಎಂ. ನಾಗರಾಜ್, ಪ್ರಶಸ್ತಿ ವಿತರಣೆ- ಹಿರಿಯ ಕಲಾವಿದ ಸದಾಶಿವ ಬ್ರಹ್ಮಾವರ, ಅತಿಥಿಗಳು- ಕವಿ ಬಿ. ಆರ್. ಲಕ್ಷ್ಮಣರಾವ್, ಬಿಬಿಎಂಪಿ ಸದಸ್ಯ ಎಸ್. ಕೇಶವಮೂರ್ತಿ, ಸಂಗೀತ ನಿರ್ದೇಶಕ ಎಲ್. ಎನ್. ಗೂಚಿ, ಪಾರಿವಾಳ ಪತ್ರಿಕೆ ಸಂಪಾದಕ ಅತ್ತಿಕುಪ್ಪೆ ರವಿಕುಮಾರ್. ಮೀರಾ ಮನೋಜ್ ಅವರಿಂದ ಪ್ರಾರ್ಥನಾ ನೃತ್ಯ. ಸಂಜೆ 5.30.ವಚನ ಜ್ಯೋತಿ ಬಳಗ: ಲಲಿತಾ- ಪಿ.ಎಸ್. ತೋಟಪ್ಪನವರ ಮನೆ, ನಂ. 1277, 10ನೇ ಮುಖ್ಯ ರಸ್ತೆ (ಜಿ.ಕೆ. ವೇಲ್ ಫೋಟೊ ಸ್ಟುಡಿಯೋ ಮೇಲ್ಭಾಗ), ವಿಜಯನಗರ. `ಕವಿ ಕಾವ್ಯ ಶ್ರಾವಣ~ದಲ್ಲಿ ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕಿ ಶಶಿಕಲಾ ಗೌಡ ಅವರಿಂದ `ಪೆಣ್ಣಲ್ಲವೆ ನಮ್ಮನ್ನೆಲ್ಲ ಹಡೆದ ತಾಯಿ~ ಉಪನ್ಯಾಸ. ಶಾಂತ ಜಯರಾಂ ಮತ್ತು ತಂಡದಿಂದ ಗೀತಗಾಯನ. ಅತಿಥಿ- ವೀರಶೈವ ಮಹಾ ಸಭಾ ನಿರ್ದೇಶಕರಾದ ಶಾಂತ ಕೊಟ್ರೇಶ್, ಅಧ್ಯಕ್ಷತೆ- ಪ್ರೇಮ ಶಾಂತವೀರಯ್ಯ. ಸಂಜೆ 6.

ರಂಗಭೂಮಿ

ರಂಗಶಂಕರ: ಜೆ.ಪಿ. ನಗರ 2ನೇ ಹಂತ. `ನಮ ತುಳುವೆರ್ ಕಲಾ ಸಂಘಟನೆ~ ತಂಡದಿಂದ `ಮೂರು ಹೆಜ್ಜೆ ಮೂರು ಲೋಕ~ ನಾಟಕ ಪ್ರದರ್ಶನ. ರಚನೆ- ಡಾ. ಡಿ. ಕೆ. ಚೌಟ/ ಎನ್. ದಾಮೋದರ್ ಶೆಟ್ಟಿ, ನಿರ್ದೇಶನ- ಡಾ. ಶ್ರೀಪಾದ ಭಟ್. ಸಂಜೆ 7.30.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.