ಸಮಾಜ ಕಲ್ಯಾಣ ಇಲಾಖೆ: ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣ. ಡಾ.ಬಾಬು ಜಗಜೀವನರಾಮ್ ಅವರ 104ನೇ ಜನ್ಮದಿನಾಚರಣೆ ಕಾರ್ಯಕ್ರಮ. ಉದ್ಘಾಟನೆ- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಅತಿಥಿಗಳು- ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ವಿಧಾನ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ, ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ಸಚಿವರಾದ ಗೋವಿಂದ ಎಂ.ಕಾರಜೋಳ, ಡಾ.ಮುಮ್ತಾಜ್ ಅಲಿ ಖಾನ್, ಆರ್.ಅಶೋಕ, ಬಿ.ಶ್ರೀರಾಮುಲು, ರೇವೂ ನಾಯಕ ಬೆಳಮಗಿ, ಎಸ್.ಸುರೇಶ್ಕುಮಾರ್, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ,
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಮೇಯರ್ ಎಸ್.ಕೆ.ನಟರಾಜ್. ಸಂಜೆ 5.

ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್: ಟೆರಿ ಸಂಕೀರ್ಣ, 4ನೇ ಮುಖ್ಯರಸ್ತೆ, ದೊಮ್ಮಲೂರು 2ನೇ ಹಂತ. ‘ಜಪಾನಿನ ಅಣುಸ್ಥಾವರಗಳ ಕಾರ್ಯಚಟುವಟಿಕೆಯಲ್ಲಿನ ವೈಫಲ್ಯ ಮತ್ತು ಅದರಿಂದ ಭಾರತ ಕಲಿಯಬೇಕಿರುವ ಪಾಠ’ ಕುರಿತ ಉಪನ್ಯಾಸ- ಭಾರತ ಅಣುಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಡಾ.ಎಂ.ಆರ್.ಶ್ರೀನಿವಾಸನ್. ಉಪಸ್ಥಿತಿ- ರಾಷ್ಟ್ರೀಯ ಉನ್ನತ ಅಧ್ಯಯನ ಶಿಕ್ಷಣ ಸಂಸ್ಥೆ ನಿರ್ದೇಶಕ ಪ್ರೊ.ವಿ.ಎಸ್.ರಾಮಮೂರ್ತಿ. ಸಂಜೆ 6.30.

ರೂಪಾಂತರ ಸಂಸ್ಥೆ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ರಂಗವಲ್ಲಿ ನಾಟಕೋತ್ಸವ. ಉದ್ಘಾಟನೆ- ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ. ಅತಿಥಿಗಳು- ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ರಾಜಾರಾಂ. ಕಂಠೀರವ ಸ್ಟುಡಿಯೋ ವ್ಯವಸ್ಥಾಪಕ ನಿರ್ದೇಶಕ ವಿಶು ಕುಮಾರ್, ಚಿತ್ರನಟ ಕರಿಬಸವಯ್ಯ, ನಾಟಕಕಾರ ಕಾಫಿ ರಾಘವೇಂದ್ರ.
ಸಂಜೆ 6.

ಜಯರಾಮ ಸೇವಾ ಮಂಡಲಿ: 1ನೇ ಮುಖ್ಯರಸ್ತೆ, 8ನೇ ಬಡಾವಣೆ, ಜಯನಗರ. ಹಾಸ್ಯೋತ್ಸವ. ಉದ್ಘಾಟನೆ- ಚರಣ್ ಸಹಕಾರಿ ಬ್ಯಾಂಕ್ನ ಸ್ಥಾಪಕ ಅಧ್ಯಕ್ಷ ಬಿ.ವಿ.ದ್ವಾರಕಾನಾಥ್. ಅತಿಥಿಗಳು- ರಂಗಕಲಾವಿದ ಮಾಸ್ಟರ್ ಹಿರಣ್ಣಯ್ಯ, ಎಚ್.ಡುಂಡಿರಾಜ್, ವೈ.ವಿ.ಗುಂಡೂರಾವ್, ಟಿ.ಅಚ್ಯುತರಾವ್ ಪದಕಿ. ಸಂಜೆ 5.30.

ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್: ಮಂಗಳ ಮಂಟಪ. ಕಾಲೇಜು ದಿನಾಚರಣೆ. ಅತಿಥಿಗಳು- ನಿವೃತ್ತ ಡಿಜಿಪಿ ಜೀಜಾ ಮಾಧವನ್ ಹರಿಸಿಂಗ್, ಗಾಯಕ ಚೇತನ್, ಟ್ರಸ್ಟ್ ಗೌರವ ಕಾರ್ಯದರ್ಶಿ ಎ.ವಿ.ಎಸ್.ಮೂರ್ತಿ. ಬೆಳಿಗ್ಗೆ 10.30.

ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್: ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘ, 4ನೇ ಮುಖ್ಯರಸ್ತೆ, ಚಾಮರಾಜಪೇಟೆ. ಯುಗಾದಿ ಕವಿಗೋಷ್ಠಿ. ಅತಿಥಿಗಳು- ಶೇಷಾದ್ರಿಪುರ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ಡಾ. ವೂಡೇ ಪಿ.ಕೃಷ್ಣ, ವಿಚಾರವಾದಿ ಡಾ.ಜಿ.ರಾಮಕೃಷ್ಣ. ಕವಿಗೋಷ್ಠಿಯಲ್ಲಿ ಭಾಗವಹಿಸುವವರು- ಪ್ರೊ.ಎಲ್.ಎನ್. ಮುಕುಂದರಾಜ್, ಡಾ.ನಾ.ಗೀತಾಚಾರ್ಯ, ಚಿಕ್ಕಲಿಂಗೇಗೌಡ, ಡಿ.ಎ.ಲಕ್ಷ್ಮೀನಾಥ್, ಮುರೂರು ಚಂದ್ರ, ವಾದಿರಾಜ್, ಕುವರ ಯಲ್ಲಪ್ಪ.
ಸಂಜೆ 5.

ರಾಘವೇಂದ್ರ ಮತ್ತು ಆಂಜನೇಯ ಸ್ವಾಮಿಗಳ ದೇವಸ್ಥಾನ: 8ನೇ ಅಡ್ಡರಸ್ತೆ, ಪಶ್ಚಿಮ ಕಾರ್ಡ್ ರಸ್ತೆ, ಮಲ್ಲೇಶ್ವರ. ಗಾಯನ- ಅನೂಪ್ ಮತ್ತು ತಂಡ. ಸಂಜೆ 6.30.

ಸರ್ಪಭೂಷಣ ಶಿವಯೋಗಿಗಳ ಮಠದ ಟ್ರಸ್ಟ್: ಕೆಂಪೇಗೌಡ ವೃತ್ತ. ಖರನಾಮ ಸಂವತ್ಸರ ಯುಗಾದಿ ಮಹೋತ್ಸವ ಮತ್ತು ವೈರಾಗ್ಯನಿಧಿ ಅಲ್ಲಮಪ್ರಭು ಜಯಂತಿ. ಸಾನಿಧ್ಯ- ಮಲ್ಲಿಕಾರ್ಜುನ ದೇವರು, ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ. ಅತಿಥಿಗಳು- ನಿವೃತ್ತ ಡಿಜಿಪಿ ಎಲ್.ರೇವಣ್ಣ ಸಿದ್ದಯ್ಯ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಜಿ.ಎಸ್.ಸಿದ್ದಲಿಂಗಯ್ಯ. ಸಂಜೆ 5.30.

ಶ್ರೀರಾಮ ಸೇವಾ ಮಂಡಳಿ: ಕೋಟೆ ಪ್ರೌಢಶಾಲೆ ಮೈದಾನ, ಚಾಮರಾಜಪೇಟೆ. ಸಂಗೀತೋತ್ಸವ. ಪ್ರಿಯಾಂಕ ಸಿ.ಪ್ರಕಾಶ್ ಮತ್ತು ತಂಡ. ಸಂಜೆ 5.15. ರಾಜೇಶ್ ವೈದ್ಯ ಮತ್ತು ತಂಡ. ಸಂಜೆ 6.30.

ರಂಗದರ್ಶಿ

ರಂಗಶಂಕರ: ಜೆ.ಪಿ.ನಗರ 2ನೇ ಹಂತ. ಆರ್ಟ್ ನಾಟಕ ಪ್ರದರ್ಶನ. ನಿರ್ದೇಶನ- ಯಸಾಮೀನ ರೇಜಾ. ಸಂಜೆ 7.30.

ಧಾರ್ಮಿಕ ಕಾರ್ಯಕ್ರಮ

ಬಂಡೆ ಶ್ರೀ ಸತ್ಯ ಆಂಜನೇಯಸ್ವಾಮಿ ದೇವಸ್ಥಾನ ಮತ್ತು ಚಾರಿಟಬಲ್ ಟ್ರಸ್ಟ್: ಯುಗಾದಿ ಹಬ್ಬದ ಪ್ರಯುಕ್ತ ಕೊಬ್ಬರಿ ಅಲಂಕಾರ. ಬೆಳಿಗ್ಗೆ 9.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.