ಮಂಗಳವಾರ, ಜನವರಿ 21, 2020
29 °C

ನವಪ್ರಕಾಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನುಡಿಯೊಳಗಾಗಿ

ಲೇ: ಓ.ಎಲ್‌. ನಾಗಭೂಷಣ ಸ್ವಾಮಿ

ಪು: 272; ಬೆ: ರೂ. 300

ಜೆರೊನಿಮೊ

ಆದಿವಾಸಿಯ ಆತ್ಮಕಥನ

ಅನು: ಎನ್‌.ಎ.ಎಂ. ಇಸ್ಮಾಯಿಲ್‌

ಪು: 120 ಬೆಲೆ: ರೂ 75

ಬೇಂದ್ರೆಯವರ ಕಾವ್ಯ ಶೈಲಿ

(ಎರಡನೇ ಮುದ್ರಣ)

ಲೇ: ಕೆ.ವಿ. ತಿರುಮಲೇಶ್

ಪು: 68; ಬೆ: ರೂ. 50

ಯುಗದ ಕವಿ ಬೇಂದ್ರೆ

ಲೇ: ಯು.ಆರ್. ಅನಂತಮೂರ್ತಿ

ಪು: 52; ಬೆ: ರೂ. 40

ಸಾಹಿತ್ಯ ತತ್ವ ಬೇಂದ್ರೆ ದೃಷ್ಟಿ

(ಎರಡನೇ ಮುದ್ರಣ)

ಲೇ: ಕೆ.ವಿ. ನಾರಾಯಣ

ಪು: 60; ಬೆ: ರೂ. 50

ಬೇಂದ್ರೆ ಕಾವ್ಯದಲ್ಲಿ ಅನುಭಾವದ ಒಂದು ನಿಚ್ಚಣಿಕೆ

(ಎರಡನೇ ಮುದ್ರಣ)

ಲೇ: ವಿಜಯಾ ದಬ್ಬೆ

ಪು: 56; ಬೆ: ರೂ. 40

ಬೇಂದ್ರೆಯವರ ಕಾವ್ಯದಲ್ಲಿ ಪ್ರೇಮದ ಆವಿಷ್ಕಾರ ಸ್ವರೂಪಗಳು

(ಎರಡನೇ ಮುದ್ರಣ)

ಲೇ: ಬಸವರಾಜ ಕಲ್ಗುಡಿ

ಪು: 80; ಬೆ: ರೂ. 50

ಕಾಗಜ್ಜನ ನ್ಯಾಯ

ಲೇ: ಶಾಂತಾ ನಾಗರಾಜ್‌

ಪು: 76; ಬೆ: ರೂ. 50

ಮೇಲಿನ ಎಂಟು ಪುಸ್ತಕಗಳ ಪ್ರಕಾಶಕರು: ಅಭಿನವ ಪ್ರಕಾಶನ, 17/18–2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು– 40

ಲೋಕಯಾತ್ರೆ (ಮಹಾಭಾರತದ ದರ್ಶನದಲ್ಲಿ)

ಲೇ: ಪ್ರೊ. ಜಿ.ಎಸ್‌. ಆಮೂರ

ಪು: 184; ಬೆ: ರೂ. 100

ಸಂಶೋಧನೆಯ ತ್ರಿಮುಖ

ಲೇ: ಡಾ. ಎಸ್‌.ಎಂ. ಹಿರೇಮಠ

ಪು: 506; ಬೆ: ರೂ. 250

ಮೇಲಿನ ಎರಡು ಪುಸ್ತಕಗಳ ಪ್ರಕಾಶಕರು: ಪ್ರಿಯದರ್ಶಿನಿ ಪ್ರಕಾಶನ, 138, 7ನೇ ‘ಸಿ’ ಮೇನ್, ಹಂಪಿನಗರ, ಬೆಂಗಳೂರು–560104

ಶರಣ ಸಂಸ್ಕೃತಿ ಮತ್ತು...

ಲೇ: ಡಾ. ಎಚ್‌.ಟಿ. ಪೋತೆ

ಪು: 180 ಬೆ: ರೂ. 110

ಹಿಮಾಲಯದಲ್ಲೂ ಕನ್ನಡ ಧ್ಯಾನ

ಲೇ: ರಾ.ನಂ. ಚಂದ್ರಶೇಖರ

ಪು: 208; ಬೆ: ರೂ. 130

ಮೇಲಿನ ಎರಡು ಪುಸ್ತಕಗಳ ಪ್ರಕಾಶಕರು: ಸಪ್ನ ಬುಕ್‌ಹೌಸ್‌, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು– 560009

ನೆಲದನಿ

(ನರಹಳ್ಳಿ ಅಭಿನಂದನಾ ಗ್ರಂಥ)

ಪ್ರ. ಸಂ: ಎಚ್‌.ಎಸ್‌. ವೆಂಕಟೇಶಮೂರ್ತಿ

ಪು: 336; ಬೆ: ರೂ. 250

ಪ್ರ: ಐಸಿರಿ ಪ್ರಕಾಶನ, ನಂ. 33 (1126), 3ನೇ ಮಹಡಿ, 3ನೇ ಮುಖ್ಯರಸ್ತೆ, ಎಂ.ಸಿ. ಲೇಔಟ್‌, ವಿಜಯನಗರ, ಬೆಂಗಳೂರು–40

ಹನಿ ಹನಿ ಹಾಇಕು

ಲೇ: ರತ್ನಾಕರ ಶೆಟ್ಟಿ

ಪು: 108; ಬೆ: ರೂ. 100

ಪ್ರ: ಅಭಿಜಿತ್‌ ಪ್ರಕಾಶನ, ಎ/404, ವಿನಾಯಕ ಅಶಿಶ್, ಎಂಎಂಎಂ ರಸ್ತೆ, ಪಿ ಆಂಡ್ ಟಿ ಕಾಲೊನಿ ಹತ್ತಿರ, ಮಲುಂಡ್, ಮುಂಬೈ– 400098

ಕಾಸು ಪಣಂ ದುಡ್ಡು

ಲೇ: ರಾಜೇಶ್ ಶೆಟ್ಟಿ

ಪು: 136; ಬೆ: ರೂ. 125

ನೀನೇ ಅರಸು

ಲೇ: ಸದಾನಂದ ಹೆಗಡೆ

ಪು: 140; ಬೆ: ರೂ. 125

ಮೇಲಿನ ಎರಡು ಪುಸ್ತಕಗಳ ಪ್ರಕಾಶಕರು: ಸಾವಣ್ಣ ಎಂಟರ್‌ ಪ್ರೈಸಸ್‌ (ಎ ಯುನಿಟ್ ಆಫ್‌ ಐ.ಪಿ.ಎಸ್‌), ನಂ. 57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು– 560004

ನೇರನುಡಿ– 2

ಲೇ: ಟಿ.ಎ. ನಾರಾಯಣಗೌಡ

ಪು: 148; ಬೆ: ರೂ. 120

ಪ್ರೇಮಚಾಮರ

ಲೇ: ಟಿ.ಎ. ನಾರಾಯಣಗೌಡ

ಪು: 92; ಬೆ: ರೂ. 100

ಮೇಲಿನ ಎರಡು ಪುಸ್ತಕಗಳ ಪ್ರಕಾಶಕರು: ಗಂಗ ಪ್ರಕಾಶನ (ಕರ್ನಾಟಕ ರಕ್ಷಣಾ ವೇದಿಕೆ), ನಂ. 830, 12ನೇ ಮುಖ್ಯರಸ್ತೆ, ಹೊಯ್ಸಳ ರಸ್ತೆ, ವಿನಾಯಕ ಲೇಔಟ್, ನಾಗರಬಾವಿ 2ನೇ ಹಂತ, ಬೆಂಗಳೂರು– 560072

ಸುಭಾಷರ ಕಣ್ಮರೆ

(ಅನ್ಯಾಯದ ಅಧ್ಯಾಯ)

ಪು: 184; ಬೆ: ರೂ. 150

ರಾಜಧರ್ಮ ರಾಜನೀತಿ

ಪು: 352; ಬೆ: ರೂ. 350

ಉದ್ಧವ ಗೀತಾ/ ಕುಂತೀ ಸ್ತುತಿ 

ಪು: 100; ಬೆ: ರೂ. 80

(ಮೇಲಿನ ಮೂರು ಪುಸ್ತಕಗಳ ಲೇಖಕರು: ಕೆ.ಎಸ್‌. ನಾರಾಯಣಚಾರ್ಯ)

ಭಾರತ ಇಸ್ಲಾಂ ಮತ್ತು ಗಾಂಧಿ (ಅರವಿಂದರ ಭವಿಷ್ಯವಾಣಿ)

ಸಂ: ಡಾ. ಕೆ.ಎಸ್‌. ನಾರಾಯಣಾಚಾರ್ಯ

ಪು: 164; ಬೆ: ರೂ. 150

ಮೋದಿ ಮುಸ್ಲಿಂ ವಿರೋಧಿಯೇ?

ಲೇ: ಪ್ರತಾಪ್‌ ಸಿಂಹ

ಪು: 184; ಬೆ: ರೂ. 150

ದೇವನೆಲದಲ್ಲಿ ರುದ್ರಭೂಮಿ

ಲೇ: ರಾಧಾಕೃಷ್ಣ ಎಸ್‌. ಭಡ್ತಿ

ಪು: 224; ಬೆ: ರೂ. 175

ಮೇಲಿನ ಆರು ಪುಸ್ತಕಗಳ ಪ್ರಕಾಶಕರು: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ,

ಹುಬ್ಬಳ್ಳಿ– 580020

ಹಾಡು ಹಾಡೆಲೆ ಹಕ್ಕಿ

(ಕವನ ಸಂಕಲನ)

ಲೇ: ಡಾ. ಜಿಎನ್ನೆಂ

ಪು: 75; ಬೆ: ರೂ. 60

ಪ್ರ: ಹರ್ಷ ಪ್ರಕಾಶನ, ಮೂರನೇ ಮೇನ್‌, 9ನೇ ಕ್ರಾಸ್‌, ಹೌಸಿಂಗ್ ಬೋರ್ಡ್‌ ಕಾಲೋನಿ, ವಿನೋಬನಗರ, ದಾವಣಗೆರೆ

‘ನನ್ನ ದಾರಿ ವಿಭಿನ್ನ ದಾರಿ’ ರಜನಿಕಾಂತ್

ಲೇ: ಅ.ನಾ. ಪ್ರಹ್ಲಾದರಾವ್

ಪು: 120; ಬೆ: ರೂ. 60

ಪ್ರ: ನವಭಾರತ, ಪಬ್ಲಿಕೇಷನ್‌, ನಂ. 184, ಬಳೇಪೇಟೆ ಮುಖ್ಯರಸ್ತೆ, ಬೆಂಗಳೂರು– 560053

ಪ್ರಾಣಪದಕ (ಪಾರ್ವತಮ್ಮ ರಾಜಕುಮಾರ್‌ ನೆನಪಿನಾಳದಲ್ಲಿ

ಡಾ. ರಾಜಕುಮಾರ್‌)

ಪು: 130; ಬೆ: ರೂ. 90

ಪದಕ್ರೀಡೆ (ಪದಬಂಧಗಳು)

ಪು: 190; ಬೆ: ರೂ. 100

ಪದಲೋಕ

ಪು: 196; ಬೆ: ರೂ. 100

ಮೇಲಿನ ಮೂರು ಪುಸ್ತಕಗಳ ಲೇಖಕರು ಅ.ನಾ. ಪ್ರಹ್ಲಾದರಾವ್‌

ಮೇಲಿನ ಮೂರು ಪುಸ್ತಕಗಳ ಪ್ರಕಾಶಕರು: ವಸಂತ ಪ್ರಕಾಶನ, ನಂ. 360, 10ನೇ ‘ಬಿ’ ಮುಖ್ಯರಸ್ತೆ, 3ನೇ ಬ್ಲಾಕ್‌, ಜಯನಗರ,

ಬೆಂಗಳೂರು– 560011

ಗೋವಿಂದ ಪೈ ನಿಘಂಟು

ಸಂ: ಪ್ರೊ. ಎ.ವಿ. ನಾವಡ

ಪು: 192; ಬೆ: ರೂ. 220

ಪ್ರ: ಶೋಧನ ಪ್ರಕಾಶನ, ನಂ. 301, ಎಬೋಡ್ ಅಪಾರ್ಟ್‌ಮೆಂಟ್ಸ್, ಕಲ್ಪನಾ ರಸ್ತೆ, ವಾಸ್‌ಲೇನ್‌, ಮಂಗಳೂರು– 575002

ದೃಶ್ಯ ನಿರ್ಮಾಣ

ಲೇ: ಡಾ. ನಾಗೇಂದ್ರ

ಪು: 134; ಬೆ: ರೂ. 130

ಟಿವಿ ಮಾಧ್ಯಮ

ಲೇ: ಡಾ. ನಾಗೇಂದ್ರ

ಪು: 156; ಬೆ: ರೂ. 140

ಪ್ರ: ಶ್ರೀ ಚನ್ನಕೇಶವ ಪ್ರಕಾಶನ, ಚನ್ನಕೇಶವ ಸ್ವಾಮಿ ನಿಲಯ, ಸರಸ್ಪತಿಪುರಂ, ತ್ರಿವೇಣಿ ರಸ್ತೆ, ತುಮಕೂರು– 572105

ಬಸವ ಜಯಂತಿ ಆಚರಣೆಗೆ ಶತಮಾನದ ಸಂಭ್ರಮ

ಲೇ: ಡಾ. ಶಿವಾನಂದ ಗುಬ್ಬಣ್ಣವರ

ಪು: 164; ಬೆ: ರೂ. 150

ಪ್ರ: ಅಕ್ಷರ ಪ್ರಕಾಶನ ಧಾರವಾಡ–580007

ಯುವರಾಣಿ ಪ್ರೇಮ ಪ್ರಸಂಗ (ನಾಟಕ)

ಲೇ: ಬಸವರಾಜ ಎಸ್. ಮಠ

ಪು: 80; ಬೆ: ರೂ. 60

ಪ್ರ: ಜಲಜಮಿತ್ರ ಪ್ರಕಾಶನ, ಸೆಕ್ಟರ್ ನಂ 26, ಪ್ಲಾಟ (ಎಸ್‌) 39, ನವನಗರ, ಬಾಗಲಕೋಟ

ಕಾಗದದ ದೋಣಿ ಯಾನ–1 ಮತ್ತು 2 (ಎರಡು ಸಂಪುಟಗಳು)

ಲೇ: ಎಸ್‌.ಎಂ. ಪೆಜತ್ತಾಯ

ಸಂ: ಡಾ. ಬಿ.ಆರ್‌. ಸತ್ಯನಾರಾಯಣ

ಪುಟ, ಮೊ.ಸಂ.: 296, 2ನೇ ಸಂ: 288; ಪ್ರತಿ ಸಂಪುಟದ ಬೆಲೆ: 180

ಪ್ರ: ದೇಸಿ ಪುಸ್ತಕ, ನಂ. 121, 13ನೇ ಮೇನ್‌, ಎಂ.ಸಿ. ಲೇಔಟ್, ವಿಜಯನಗರ, ಬೆಂಗಳೂರು– 560040

ಪೈರು–ಪಚ್ಚೆ

ಲೇ: ಜಿ.ಆರ್. ನಾಯಕ ವಂದಿಗೆ

ಪು: 62; ಬೆ: ರೂ. 50

ಪ್ರ: ಜಿ.ಆರ್. ನಾಯಕ, ವಂದಿಗೆ ಅಂಚೆ– 581357, ಅಂಕೋಲಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ

ಕಂಬಗಳ ಮರೆಯಲ್ಲಿ

ಲೇ: ಸುನಂದಾ ಪ್ರಕಾಶ ಕಡಮೆ

ಪು: 152; ಬೆ: ರೂ. 130

ಪ್ರ: ಅಂಕಿತ ಪುಸ್ತಕ, ನಂ. 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್‌, ಗಾಂಧಿ ಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು–560004

ಧರ್ಮದ ಹೆಸರಿನಲ್ಲಿ

ಮೂಲ: ಆರ್‌.ಬಿ. ಶ್ರೀಕುಮಾರ್

ಅನು: ಡಾ. ಸಾರಾ ಅಬೂಬಕ್ಕರ್‌

ತುರ್ತು ಪರಿಸ್ಥಿತಿ (ತಂದೆಯ ನೆನಪುಗಳು)

ಮೂಲ: ಈಚರ ವಾರಿಯರ್

ಅನು: ಡಾ. ಸಾರಾ ಅಬೂಬಕ್ಕರ್‌

ಪು: 190; ಬೆ: ರೂ. 140

ಪ್ರ: ಚಂದ್ರಗಿರಿ ಪ್ರಕಾಶನ, 2–21–1631/2, ಸೂಕ್ಷ್ಮ ತರಂಗ ನಿಲಯ ರಸ್ತೆ, ಮಂಗಳೂರು– 575006

ಮಧ್ಯಕಾಲೀನ ಕರ್ನಾಟಕದಲ್ಲಿ ಆಹಾರ ಮತ್ತು ಪಾನೀಯಗಳು

ಲೇ: ಡಾ. ಎನ್‌. ನಂದೀಶ್ವರ

ಪು: 238; ಬೆ: ರೂ. 295

ಪ್ರ: ಪೂರ್ಣಚಂದ್ರ ತೇಜಸ್ವಿ ಪ್ರಕಾಶನ, ಸಿದ್ದಪ್ಪ ಲೇಔಟ್, ಬಾಲಾಜಿನಗರ, ಸಿರಾ ನಗರ, ತುಮಕೂರು

ಜಿಲ್ಲೆ– 572125

ಪಂ. ಬಸವರಾಜ ರಾಜಗುರು

ಲೇ: ಶಿರೀಷ ಜೋಶಿ

ಪು: 170; ಬೆ: ರೂ. 50

ಡಾ. ಎಂ.ಸಿ. ಮೋದಿ

ಲೇ: ನಂ. ನಾಗಲಕ್ಷ್ಮಿ

ಪು: 76; ಬೆ: ರೂ. 20

ಮೇಲಿನ ಎರಡು ಪುಸ್ತಕಗಳ ಪ್ರಕಾಶಕರು: ಲಿಂಗಾಯತ ಅಧ್ಯಯನ ಸಂಸ್ಥೆ, ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಎಡೆಯೂರು–ಡಂಬಳ–ಗದಗಕನ್ನಡ ವಾಙ್ಮಯಕ್ಕೆ ವಿಶುಕುಮಾರ್ ಕೊಡುಗೆ

ಲೇ: ಡಾ. ಈಶ್ವರ ಅಲೆವೂರು

ಪು: 505; ಬೆ: ರೂ. 300

ಪ್ರ: ಕನ್ನಡ ಅಧ್ಯಯನ ವಿಭಾಗ, ಮುಂಬೈ ವಿಶ್ವವಿದ್ಯಾಲಯ, ಮುಂಬೈ

ಕಾಮಾಕ್ಷಿ ಸಂಸಾರನೌಕೆ

ಲೇ: ಲಕ್ಷ್ಮಣ ಕೊಡಸೆ

ಪು: 135; ಬೆ: ರೂ. 180

ಪ್ರ: ಸಿರಿವರ ಪ್ರಕಾಶನ, ನಂ. ಎಂ37/ಬಿ, 8ನೇ ಕ್ರಾಸ್‌, ಲಕ್ಷ್ಮಿನಾರಾಯಪುರ, ಬೆಂಗಳೂರು– 560021

ಕಾವ್ಯದೀಪ್ತಿ

ಲೇ: ಮಾರ್ಕಂಡಪುರಂ ಶ್ರೀನಿವಾಸ

ಪು: 112; ಬೆ: ರೂ. 90

ಪ್ರ: ಸಾಹಿತ್ಯ ವಾಹಿನಿ, ನಂ. 55/1, 10ನೇ ಮುಖ್ಯರಸ್ತೆ, ವಸಂತನಗರ, ಬೆಂಗಳೂರು–560052

ಐಸಾನ್ ಧೂಮಕೇತು

ಲೇ: ಡಾ. ಶೇಖರ್ ಗೌಳೇರ್

ಪು: 32; ಬೆ: ರೂ. 10

ಕಂದಗೆ ಬೇಕು ಕೌಶಲ

ಲೇ: ಡಾ. ಕೆ.ಆರ್‌. ಶ್ರೀಧರ್

ಪು: 80; ಬೆ: ರೂ. 50

ಮೇಲಿನ ಎರಡು ಪುಸ್ತಕಗಳ ಪ್ರಕಾಶಕರು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಭವನ, ನಂ. 24/2, 21ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು

ನನ್ನ ಪುಟ್ಟ ಗೊಂಬೆ (ಮಕ್ಕಳ ಕವನಗಳು)

ಲೇ: ಭಾಗ್ಯಲಕ್ಷ್ಮಿ ಸು. ಅಮೃತಾಪುರ

ಪು: 64; ಬೆ: ರೂ. 80

ಪ್ರ: ಚಿದಂಬರ ಪ್ರಕಾಶನ, ನಂ. 2511/2, 3ನೇ ಮೇನ್, 3ನೇ ಕ್ರಾಸ್‌, ಎಂ.ಸಿ.ಸಿ. ‘ಬಿ’ ಬ್ಲಾಕ್‌, ದಾವಣಗೆರೆ– 04

ನೀಹಾರಿಕೆ (ಕಮ್ಮಾರರ ಅಭಿನಂದನಾ ಗ್ರಂಥ)

ಸಂ: ಟಿ. ಮಹಾಬಲೇಶ್ವರ ಭಟ್ಟ, ವಿ.ಟಿ. ಸ್ವಾಮಿ, ವಿ. ಶಂಕರ್

ಪು: 182; ಬೆ: ರೂ. 250

ಪ್ರ: ಪ್ರಕಾಶ್ ಆರ್‌. ಕಮ್ಮಾರ್‌ರ ಅಭಿನಂದನಾ ಸಮಿತಿ, ‘ಕೃಷಿಕೃಪ’ 52(3), 4ನೇ ತಿರುವು, ಜಯನಗರ, ಶಿವಮೊಗ್ಗ– 577201

ನಮ್ಮ ಆರೋಗ್ಯ ನಮ್ಮ ಕೈಯಲ್ಲಿ

ಲೇ: ಡಾ. ಲೀಲಾವತಿ ದೇವದಾಸ್‌

ಪು: 296; ಬೆ: ರೂ. 200

ಪ್ರ: ಸೃಷ್ಟಿ ಪಬ್ಲಿಕೇಷನ್ಸ್‌, ನಂ. 121, 13ನೇ ಮೇನ್‌ ರೋಡ್‌, ಎಂ.ಸಿ. ಲೇಔಟ್‌, ವಿಜಯನಗರ, ಬೆಂಗಳೂರು–40

ದಲಿತರು (ಭೂತ–ಭವಿಷ್ಯ ಲೇಖನಗಳು)

ಲೇ: ಆನಂದ್‌ ತೇಲ್ತಂಬೆಡ್ಡೆ

ಸಂ: ಎಚ್‌.ಎಸ್‌. ಅನುಪಮಾ, ಬಸೂ

ಪು: 218; ಬೆ: ರೂ. 150

ಪ್ರ: ಲಡಾಯಿ ಪ್ರಕಾಶನ, ನಂ. 21, ಪ್ರಸಾದ್‌ ಹೋಟೆಲ್‌, ಗದಗ–582101

ಸಂದೇಹದ ಸುಳಿಯಲ್ಲಿ (ಸಮಗ್ರ ಕತೆಗಳು ಭಾಗ–3)

ಲೇ: ಡಾ. ಸಾರಾ ಅಬೂಬಕ್ಕರ್‌

ಪು: 186; ಬೆ: ರೂ. 150

ಪ್ರ: ಚಂದ್ರಗಿರಿ ಪ್ರಕಾಶನ, 2–21–1631/2, ಸೂಕ್ಷ್ಮತರಂಗ ನಿಲಯ ರಸ್ತೆ, ಮಂಗಳೂರು–575006

ಕಾಗಿನೆಲೆಯ ಕನಕದಾಸರು

ಲೇ: ಡಾ. ಕೆ. ಗೋಕುಲನಾಥ್

ಪು: 146; ಬೆ: ರೂ. 200

ಪ್ರ: ಸಿಂಧುಶಯನ ಪ್ರಕಾಶನ, 1030, 24ನೇ ಮುಖ್ಯರಸ್ತೆ, ಎಚ್‌.ಎಸ್‌.ಆರ್‌. ಲೇಔಟ್‌, ಸೆಕ್ಟರ್‌–1, ಬೆಂಗಳೂರು–560102

ದೇವಕೃಪ (ಕೆಳನರಸೆ ದೇವಪ್ಪಗೌಡ, ಗೌರಮ್ಮ ಸಂಸ್ಮರಣ ಗ್ರಂಥ)

ಸಂ: ಡಾ. ಶ್ರೀಕಂಠ ಕೂಡಿಗೆ

ಪು: 188; ಬೆ: ರೂ. 150

ಪ್ರ: ಕೆಳನರಸೆ ದೇವಪ್ಪಗೌಡ ಸಂಸ್ಮರಣ ಸಮಿತಿ, ಶಿವಮೊಗ್ಗ

ಹನಿ ಅಮೃತ

ಲೇ: ಬಸವರಾಜ ಸಿನ್ನೂರ

ಪು: 60; ಬೆ: ರೂ. 58

ಪ್ರ: ಕವಿರಾಜ ಪ್ರಕಾಶನ, ಸಗರ, ಶಹಾಪೂರ ತಾಲ್ಲೂಕು, ಯಾದಗಿರಿ ಜಿಲ್ಲೆ

ಏಳು ಸಾವಿರ ವರ್ಷ ಬದುಕಿದ ಮನುಷ್ಯ (ವ್ಯಕ್ತಿ ಚಿತ್ರಗಳು)

ಪು: 108; ಬೆ: ರೂ. 70

ಮನಸುಗಳ ನಡುವೆ ಪುಷ್ಪಕ ವಿಮಾನ

ಪು: 96; ಬೆ: ರೂ. 65ಅಗಣಿತ ವಿಸ್ಮಯ

ಪು: 104; ಬೆ: ರೂ. 70

ದೇವಕೀಟದ ರತಿ ರಹಸ್ಯ

ಪು: 80; ಬೆ: ರೂ. 55

(ಮೇಲಿನ ನಾಲ್ಕು ಪುಸ್ತಕಗಳ ಲೇಖಕರು ರೋಹಿತ್ ಚಕ್ರವರ್ತಿ)

ದೈಹಿಕ ಕಾಯಿಲೆಗಳು ಮತ್ತು ಕಣ್ಣು

ಲೇ: ಡಾ. ಎಚ್‌.ಎಸ್‌. ಮೋಹನ್‌

ಪು: 128; ಬೆ: ರೂ. 90

ಸಂಬಾರ ಪದಾರ್ಥಗಳು

ಲೇ: ಡಾ. ವಸುಂದರಾ ಭೂಪತಿ

ಪು: 156; ಬೆ: ರೂ. 140

ಮೇಲಿನ ಆರು ಪುಸ್ತಕಗಳ ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌ ಪ್ರೈವೆಟ್‌ ಲಿಮಿಟೆಡ್‌, ಎಂಬೆಸಿ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಬೆಂಗಳೂರು– 560001

ನವಮನ್ವಂತರ (ಕಾದಂಬರಿ)

ಲೇ: ಭಾವಜೀವಿ

ಪು: 268; ಬೆ: ರೂ. 150

ದೇವಮಾನವ

ಲೇ: ಭಾವಜೀವಿ

ಪು: 96; ಬೆ: ರೂ. 50

ಮೇಲಿನ ಎರಡು ಪುಸ್ತಕಗಳ ಪ್ರಕಾಶಕರು: ಗೀತಾ ಕುಟೀರ, ನಂ. 168, ವಿಠಲನಗರ, ಕುಮಾರಸ್ವಾಮಿ ಬಡಾವಣೆ, 2ನೇ ಹಂತ, ಬೆಂಗಳೂರು–560078

ನನ್ನೊಲವಿನ ಹಾಡು

ಲೇ: ಜಯಶ್ರೀ ಭಂಡಾರಿ

ಪು: 68; ಬೆ: ರೂ. 50

ಪ್ರ: ನಿವೇದಿತಾ ಪ್ರಕಾಶನ, ವಿದ್ಯಾನಗರ, 4ನೇ ಅಡ್ಡರಸ್ತೆ, ಬಾದಾಮಿ,ಬಾಗಲಕೋಟೆ ಜಿಲ್ಲೆ

ತಾರೀಖ್ ಏ ಆದಿಲ್‌ಶಾಹಿ

ಲೇ: ಪ್ರೊ. ಎ.ಎಲ್‌. ನಾಗೂರ

ಪು: 60; ಬೆ: ರೂ. 60

ಪ್ರ: ಹಂಬಲ ಪ್ರಕಾಶನ, ಪ್ರಧಾನ ಅಂಚೆ ಕಚೇರಿ ಹಿಂದೆ, ಮುಜಾವರ ಚಾಳ ಹತ್ತಿರ, ಬಾಗಲಕೋಟೆ ಜಿಲ್ಲೆ

ಕನಕದಾಸರ ನುಡಿ ಬೆಡಗು

ಲೇ: ಮಾನಸ ಮೈಸೂರು

ಪು: 148; ಬೆ: ರೂ. 75

ಪ್ರ: ತನು ಮನು ಪ್ರಕಾಶನ, ಎಚ್‌.ಐ.ಜಿ. 1267, ‘ಕಾವ್ಯಲೋಕ’, 1ನೇ ತಿರುವು, 2ನೇ ಹಂತ, ಶ್ರೀರಾಂಪುರ ಬಡಾವಣೆ, ಮೈಸೂರು–23

ಪ್ರತಿಕ್ರಿಯಿಸಿ (+)