ಮಂಗಳವಾರ, ಆಗಸ್ಟ್ 4, 2020
24 °C

ನಾಳೆ `ಉತ್ತರಭೂಪ ಬೀchi'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಳೆ `ಉತ್ತರಭೂಪ ಬೀchi'

ಅಂತರಂಗ ಹವ್ಯಾಸಿ ನಾಟಕ ತಂಡವು ಬೀಚಿಯವರ ಜನ್ಮ ಶತಮಾನೋತ್ಸವದ ಅಂಗವಾಗಿ `ಉತ್ತರಭೂಪ ಬೀchi' ಎಂಬ ಹಾಸ್ಯನಾಟಕವನ್ನು ಭಾನುವಾರ ಪ್ರದರ್ಶಿಸಲಿದೆ.

`ಸುಧಾ' ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ `ನೀವು ಕೇಳಿದಿರಿ' ಪ್ರಶ್ನೋತ್ತರದ ಸಂಗ್ರಹ `ಉತ್ತರಭೂಪ ಬೀchi' ಪುಸ್ತಕ ಆಧರಿತ ಹಾಸ್ಯನಾಟಕವಿದು. ಇದಕ್ಕೆ ಗೀತಸಾಹಿತ್ಯ ಮತ್ತು ರಂಗರೂಪ ನೀಡಿದವರು ಎನ್. ಸಿ. ಮಹೇಶ್. ನಿರ್ದೇಶನ: ಅರ್ಚನಾ ಶ್ಯಾಂ. ಸ್ಥಳ: ಸೇವಾ ಸದನ, 14ನೇ ಅಡ್ಡರಸ್ತೆ, ಮಲ್ಲೇಶ್ವರ. ಸಂಜೆ 7. ಪ್ರವೇಶಪತ್ರಕ್ಕೆ ಸಂಪರ್ಕಿಸಿ: 98809 14509.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.