ನಿತೀಶ್ ಸಭೆ: ಗುಂಡು ಹೊಂದಿದ್ದ ವ್ಯಕ್ತಿ ಬಂಧನ

ಶುಕ್ರವಾರ, ಜೂಲೈ 19, 2019
26 °C

ನಿತೀಶ್ ಸಭೆ: ಗುಂಡು ಹೊಂದಿದ್ದ ವ್ಯಕ್ತಿ ಬಂಧನ

Published:
Updated:

ಪಟ್ನಾ (ಪಿಟಿಐ): ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಾರ್ವಜನಿಕ ಸಭೆಯ ಹೊರಗೆ ನಡೆಯುತ್ತಿದ್ದ ಭದ್ರತಾ ತಪಾಸಣೆಯಲ್ಲಿ 6 ಗುಂಡುಗಳನ್ನು ಹೊಂದಿದ್ದ ವ್ಯಕ್ತಿಯನ್ನು ಸೋಮವಾರ ಬಂಧಿಸಲಾಗಿದೆ.ಸಿವಾನ್ ಜಿಲ್ಲೆ ನಿವಾಸಿ ವಾಹನದಲ್ಲಿ ಬಂದೂಕನ್ನು ತೆಗೆದುಕೊಂಡು ಹೋಗುತ್ತಿದ್ದ. ಸಾರ್ವಜನಿಕ ಸಭೆ ನಡೆಯುತ್ತಿದ್ದ ಹೊರಭಾಗದಲ್ಲಿ ವಾಹನವನ್ನು ನಿಲ್ಲಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮೃತ್ ರಾಜ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry