ನೀಲಿಯ ಬಾನಲಿ ಕರಿಮುಗಿಲೇ ನವಿಲಿನ ನೃತ್ಯಕೆ ಕರೆಯೋಲೆ

‘ನೀಲಿಯ ಬಾನಲಿ ಕರಿಮುಗಿಲೇ ನವಿಲಿನ ನೃತ್ಯಕೆ ಕರೆಯೋಲೆ’ ಎನ್ನುವುದು ಜನಪ್ರಿಯ ಚಿತ್ರಗೀತೆಯೊಂದರ ಸಾಲು. ಬಾನಲ್ಲಿ ಕರಿಮುಗಿಲು ಹರಡಿಕೊಂಡು, ಇಳೆಗೆ ತಂಪೆರೆಯುವ ಮಳೆಯ ಆಗಮನದ ನಿರೀಕ್ಷೆ ಎಲ್ಲೆಡೆ ಇರುವಾಗ ಗಂಗೊಳ್ಳಿಯ ನಿವೃತ್ತ ಸರ್ಕಾರಿ ಉದ್ಯೋಗಿ ರತ್ನಾಕರ ಗಂಗೊಳ್ಳಿ ಅವರ ಮನೆಯ ಮಾಡಿನ ಮೇಲೆ ತ್ರಿವಳಿ ನವಿಲು ತದೇಕ ದೃಷ್ಟಿಯಿಂದ ಆ ಕರೆಯೋಲೆಯ ನಿರೀಕ್ಷೆಯಲ್ಲಿರಬಹುದೇ ಎನ್ನಿಸುವಂತಿದೆ ಗಂಗೊಳ್ಳಿಯ ಛಾಯಾಗ್ರಹಕ ಗಣೇಶ ಪಿ. ಅವರು ಸೆರೆಹಿಡಿದಿರುವ ಈ ದೃಶ್ಯ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.