ನೂರು ವರ್ಷಗಳಿಂದ ಪ್ರಜ್ವಲಿಸುತ್ತಿರುವ ಬಲ್ಬ್!

7

ನೂರು ವರ್ಷಗಳಿಂದ ಪ್ರಜ್ವಲಿಸುತ್ತಿರುವ ಬಲ್ಬ್!

Published:
Updated:
ನೂರು ವರ್ಷಗಳಿಂದ ಪ್ರಜ್ವಲಿಸುತ್ತಿರುವ ಬಲ್ಬ್!

ಲಂಡನ್ (ಪಿಟಿಐ): ಸಾಮಾನ್ಯವಾಗಿ ಒಂದು ವಿದ್ಯುತ್ ಬಲ್ಬ್ ಹೊತ್ತಿ ಉರಿಯುವ ಸಾಮರ್ಥ್ಯ ಒಂದು ಸಾವಿರ ಗಂಟೆಗಳು. ಅಚ್ಚರಿ ಎನ್ನುವಂತೆ ಇಲ್ಲಿನ ಕಟ್ಟಡವೊಂದರ ಮುಖಮಂಟಪದಲ್ಲಿ ಅಳವಡಿಸಿರುವ ಬಲ್ಬ್ 100 ವರ್ಷಗಳಿಂದ ಪ್ರಜ್ವಲಿಸುತ್ತಿದೆ!55 ವ್ಯಾಟ್‌ನ `ಒಶ್ರಮ್~ ಕಂಪೆನಿಯ ಈ ಬಲ್ಬ್‌ನ ಉತ್ಪಾದನೆಗೊಂಡಿದ್ದು, 1912ರಲ್ಲಿ. ಆಗ ಟೈಟಾನಿಕ್ ಹಡಗು ಮುಳುಗಿ ಒಂದು ತಿಂಗಳಷ್ಟೇ ಆಗಿತ್ತು.`ಬಲ್ಬ್ ಹೀಗೆ ಉರಿಯುತ್ತಿದ್ದರೆ, ಅದು ಶಾಶ್ವತವಾಗಿ ಪ್ರಜ್ವಲಿಸಲಿದೆ~ ಎಂದು ಎಂದು ಲೋಸ್ಟ್‌ಆಫ್ಟ್‌ನಲ್ಲಿ ಬಲ್ಬ್ ಅಳವಡಿಸಿರುವ ಕಟ್ಟಡದ ಮಾಲೀಕ 74 ವರ್ಷದ ರೋಜರ್ ಡೆಬಾಲ್ ಹೇಳುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry