ಸೋಮವಾರ, ಜೂನ್ 14, 2021
26 °C

ನೆನಪಿನಲ್ಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಪತ್ತೆಯಾಗಿರುವ ಮಲೇಷ್ಯಾದ ಎಂಎಚ್‌370 ವಿಮಾನದಲ್ಲಿದ್ದ ಪ್ರಯಾಣಿಕರಿಗಾಗಿ ಎಂಬ ಸಂದೇಶ ಹೊತ್ತಿರುವ ಫಲಕದ ಎದುರು ಅವರ ಸಂಬಂಧಿಕರು ಚೀನಾದ ಬೀಜಿಂಗ್‌ನಲ್ಲಿರುವ ಲಿಡೊ ಹೋಟೆಲ್‌ನಲ್ಲಿ ಪ್ರಾರ್ಥನೆಗೂ ಮುನ್ನ ‘ಬೆಳಗುತ್ತಿರುವ’ ಮೊಂಬತ್ತಿಗಳನ್ನು ಇರಿಸಿದರು.ಮಾರ್ಚ್‌ 14 ರಂದು ನಾಪತ್ತೆಯಾಗಿದ್ದ ವಿಮಾನಕ್ಕಾಗಿ ಹಲವು ರಾಷ್ಟ್ರಗಳು  ಹಿಂದೂ ದಕ್ಷಿಣ ಮಹಾಸಾಗರದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.