ಭಾನುವಾರ, ಜುಲೈ 25, 2021
22 °C

ನೆರೆ-ಹೊರೆ

-ವಿಜಯ್ ರಾಂಪುರ,ಚನ್ನಪಟ್ಟಣ Updated:

ಅಕ್ಷರ ಗಾತ್ರ : | |

ಉತ್ತರದಲ್ಲಿ

ಮಹಾ ಮಳೆಯಿಂದ

ನೆರೆ ಹೆಚ್ಚಿ

ಪ್ರಾಣಭೀತಿ

ದಕ್ಷಿಣದಲ್ಲಿ

ಮಳೆಯಿಲ್ಲದೆ

ಬರಗಾಲದಿಂದ

ಹೊರೆ ಹೆಚ್ಚಿ

ಭಯಭೀತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.