ಅರಣ್ಯರೋದನಕ್ಕೆ ಕೊನೆಯಿಲ್ಲವೆ?
ವನ್ಯ ಮೃಗಗಳಾದ ಚಿರತೆ ಮತ್ತು ಆನೆಗಳ ಸಂತತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿರುವುದು ಒಂದು ಕಡೆ ಸಂತಸದ ಸಂಗತಿ. ಆದರೆ, ಇನ್ನೊಂದು ಕಡೆ ಆಹಾರ ಅರಸಿ ಗ್ರಾಮಗಳತ್ತ ಬರುತ್ತಿರುವ ಈ ಪ್ರಾಣಿಗಳು ರಸ್ತೆ ಅಪಘಾತ, ವಿಷಪ್ರಾಶನ, ವಿದ್ಯುತ್ ಅಪಘಾತ, ಬೇಟೆ ಇತ್ಯಾದಿಗಳಿಗೆ ತುತ್ತಾಗಿ, ಅಸಹಜ ಸಾವನ್ನಪ್ಪುತ್ತಿರುವುದು ಕಳವಳಕಾರಿ.Last Updated 11 ನವೆಂಬರ್ 2014, 19:30 IST