ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯರೋದನಕ್ಕೆ ಕೊನೆಯಿಲ್ಲವೆ?

Last Updated 11 ನವೆಂಬರ್ 2014, 19:30 IST
ಅಕ್ಷರ ಗಾತ್ರ

ವನ್ಯ ಮೃಗಗಳಾದ ಚಿರತೆ ಮತ್ತು ಆನೆಗಳ ಸಂತತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿರುವುದು ಒಂದು ಕಡೆ ಸಂತಸದ ಸಂಗತಿ. ಆದರೆ, ಇನ್ನೊಂದು ಕಡೆ ಆಹಾರ ಅರಸಿ ಗ್ರಾಮಗಳತ್ತ ಬರುತ್ತಿರುವ ಈ ಪ್ರಾಣಿಗಳು ರಸ್ತೆ ಅಪಘಾತ, ವಿಷಪ್ರಾಶನ, ವಿದ್ಯುತ್ ಅಪಘಾತ, ಬೇಟೆ ಇತ್ಯಾದಿಗಳಿಗೆ ತುತ್ತಾಗಿ, ಅಸಹಜ ಸಾವನ್ನಪ್ಪುತ್ತಿರುವುದು ಕಳವಳಕಾರಿ.

ಒಂದೆಡೆ ಕಾಡು ಪ್ರಾಣಿಗಳ ಸಾವು, ಮತ್ತೊಂದೆಡೆ ಇವುಗಳ ದಾಳಿಯಿಂದ ರೈತರ ಆಸ್ತಿ-ಪಾಸ್ತಿ ನಷ್ಟ ಹಾಗೂ ಜನ-ಜಾನುವಾರುಗಳಿಗೆ ರಕ್ಷಣೆ ಇಲ್ಲದಿರು­ವುದು ಎರಡೂ ಆತಂಕದ ವಿದ್ಯಮಾನಗಳು. ಇಷ್ಟೆಲ್ಲಾ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಇದು ವಿಷಾದನೀಯ.    
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT