ಗುರಿಂದರ್ ಚಡ್ಡಾ ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಸೈಫ್ ಅಲಿ ಖಾನ್, ಜವಾಹರಲಾಲ್ ನೆಹರು ಪಾತ್ರದಲ್ಲಿ ನಟಿಸಲಿದ್ದಾರೆ. ನಾಸಿರುದ್ದೀನ್ ಷಾ, ಮಹಮ್ಮದ್ ಅಲಿ ಜಿನ್ನಾ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ.

`1947ರ ಜನವರಿಯಿಂದ ಆಗಸ್ಟ್ವರೆಗೆ ಏನೆಲ್ಲಾ ಘಟನೆ ನಡೆಯಿತು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗುತ್ತದೆ. ಆ ಒಂದು ಸಣ್ಣ ಅವಧಿಯಲ್ಲಿ ಆದ ಬದಲಾವಣೆಯಲ್ಲಿ ಲಾರ್ಡ್ ಮೌಂಟ್ ಬ್ಯಾಟನ್, ಜವಾಹರಲಾಲ್ ನೆಹರು, ಮಹಮ್ಮದ್ ಅಲಿ ಜಿನ್ನಾ ಪ್ರಮುಖ ಪಾತ್ರ ವಹಿಸಿದ್ದರು. ಆ ಪ್ರಮುಖ ಪಾತ್ರಗಳಿಗೆ ಈಗಾಗಲೇ ಸೈಫ್ ಮತ್ತು ಷಾ ಒಪ್ಪಿದ್ದಾರೆ.

ಮೌಂಟ್ ಬ್ಯಾಟನ್ ಪಾತ್ರಕ್ಕೆ ಹಾಲಿವುಡ್ ನಟನನ್ನು ಹುಡುಕಲಾಗುತ್ತಿದೆ~ ಎಂದು ನಿರ್ದೇಶಕರು ಹೇಳಿದ್ದಾರೆ. ರಾಷ್ಟ್ರಪತಿ ಭವನ ಸೇರಿದಂತೆ ದೆಹಲಿ ಮತ್ತು ಜೋಧಪುರದಲ್ಲಿ ಚಿತ್ರೀಕರಣ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.