ಭಾನುವಾರ, ಜೂನ್ 13, 2021
21 °C

ನ್ಯಾಯಮೂರ್ತಿಗಳ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಜ್ಯ ಹೈಕೋರ್ಟ್‌ಗೆ ಒಬ್ಬರು ನ್ಯಾಯಮೂರ್ತಿ ಮತ್ತು ನಾಲ್ವರು ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಸೋಮವಾರ ನೇಮಕ ಮಾಡಲಾಗಿದೆ.ಕೇರಳಾಪುರ ನಂಜುಂಡಯ್ಯ ಕೇಶವ ನಾರಾಯಣ ನ್ಯಾಯಮೂರ್ತಿಯಾಗಿ, ಬೆನೆಡಿಕ್ಟ್ ವಿಕ್ಟರ್ ಪಿಂಟೊ, ಬಿಜ್ಜೂರ್ ಮನೋಹರ್, ಕೆ. ಗೋವಿಂದರಾಜುಲು ಹಾಗೂ ಹೊಸಳ್ಳಿ ಶೇಷಾದ್ರಿ ಕೆಂಪಣ್ಣ ಅವರನ್ನು ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.