ಶುಕ್ರವಾರ, ಜನವರಿ 17, 2020
20 °C

ಪಂದ್ಯಕ್ಕೆ ಮಳೆ ಅಡ್ಡಿ: ಮೂರನೇ ಪಂದ್ಯ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆಂಚೂರಿಯನ್‌: ಏಕದಿನ ಕ್ರಿಕೆಟ್‌ ಸರಣಿಯ ಮೂರನೇ ಪಂದ್ಯದ ಲ್ಲಾದರೂ ಗೆಲ್ಲಬೇಕು ಎಂಬ ಕನಸು ಹೊಂದಿದ್ದ ಭಾರತ ತಂಡದ ಆಸೆಗೆ ಅಡ್ಡಿಯಾಗಿದ್ದು ಮಳೆ. ದಕ್ಷಿಣ ಆಫ್ರಿಕಾ ತಂಡದ ಇನಿಂಗ್ಸ್‌ ಬಳಿಕ ಸುರಿದ ಭಾರಿ ಮಳೆಯಿಂದಾಗಿ ಕೊನೆಯ ಪಂದ್ಯವನ್ನು ರದ್ದು ಮಾಡಲಾಯಿತು.ಈ ಕಾರಣ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಮೂರು ಪಂದ್ಯಗಳ ಸರಣಿಯನ್ನು 2–0ರಲ್ಲಿ ಗೆದ್ದುಕೊಂಡಿತು.

ಪ್ರತಿಕ್ರಿಯಿಸಿ (+)