ಪಠ್ಯವಲ್ಲದೆ ಮತ್ತಷ್ಟು...

ಶನಿವಾರ, ಮೇ 25, 2019
22 °C

ಪಠ್ಯವಲ್ಲದೆ ಮತ್ತಷ್ಟು...

Published:
Updated:

ಪಠ್ಯಕ್ರಮದ ಎಲ್ಲಾ ಕಲಿಕಾ ಚಟುವಟಿಕೆಗಳನ್ನು ಶಾಲೆಗಳಲ್ಲಿ ಕಲಿಸಲು ಸಮಯದ ಅಭಾವದಿಂದ ಸಾಧ್ಯವಾಗುವುದಿಲ್ಲ. ಸಂಡೇ ಸೈನ್ಸ್ ಸ್ಕೂಲ್ ಒಂದು ವಿಶೇಷ ವಿಜ್ಞಾನ ಚಟುವಟಿಕೆಗಳ ಕಲಿಕೆಯ ತಾಣ.ಇದನ್ನು ಆರಂಭಿಸಿದವರು ಮಹಾರಾಷ್ಟ್ರ ಮೂಲದ ಇಸ್ರೊ ಸಂಸ್ಥೆಯ ವಿಜ್ಞಾನಿ ಡಾ.ಸುಜಾತ ವಿರ್ಧೆ. ವಿಜ್ಞಾನದ ಮೂಲ ಪರಿಕಲ್ಪನೆಗಳನ್ನು ಮಕ್ಕಳಿಗೆ ಪಠ್ಯಾಧರಿತ ಚಟುವಟಿಕೆಗಳ ಮೂಲಕ ಆರ್ಥೈಸುವ ಉದ್ದೇಶ ಈ ಶಾಲೆಯದ್ದು. 25 ವಾರಗಳ ಕಾಲ ಪ್ರತಿ ಭಾನುವಾರ 2 ಗಂಟೆ ಅವಧಿಯಂತೆ ತರಗತಿಗಳು ನಡೆಯಲಿವೆ.ನಗರದಲ್ಲಿ ದೊಮ್ಮಲೂರು, ವಿಜಯನಗರ, ಸಹಕಾರನಗರ, ಜೆ.ಪಿ ನಗರ, ಕೆ.ಆರ್.ಪುರಂ, ಬಸವನಗುಡಿ ಹಾಗೂ ಎಚ್.ಎಸ್.ಆರ್ ಲೇಔಟ್‌ಗಳಲ್ಲಿ ತರಬೇತಿ ಕೇಂದ್ರಗಳನ್ನು ಹೊಂದಿದೆ. ಸಂಪರ್ಕಕ್ಕೆ ಎಚ್‌ಎಸ್‌ಆರ್ ಲೇ ಔಟ್‌ನ ಶಾಖೆಗೆ ಸಂಪರ್ಕಿಸಿ ಶಿವಲೀಲಾ ಚೂಡಿ: 9986373182ಜೆ.ಪಿ.ನಗರ ಶಾಖೆಯ ಮಾಹಿತಿಗಾಗಿ ಸಂಪರ್ಕಿಸಿ ಲಕ್ಷ್ಮಿ ಜೋಯಿಸ್: 99807 85167,

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry