ಬುಧವಾರ, ಮೇ 18, 2022
24 °C

ಪದವಿ ಉಪನ್ಯಾಸಕರ ನೇಮಕಾತಿ ಯಾವಾಗ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪದವಿ ಉಪನ್ಯಾಸಕರ 1500 ಹುದ್ದೆಗಳು ಖಾಲಿ ಇವೆ ಎಂದು ಹೇಳುತ್ತಾ ಬಂದಿರುವ ಸರ್ಕಾರ ಹಾಗೂ ಕೆ.ಪಿ.ಎಸ್.ಸಿ, ಹುದ್ದೆಗಳನ್ನು ತುಂಬುವ ಗೋಜಿಗೆ ಹೋಗದಿರುವುದು ವಿಷಾದಕರ.ಪದವಿಪೂರ್ವ ಉಪನ್ಯಾಸಕರ ಹುದ್ದೆಗೆ ಮಾತ್ರ ಅಧಿಸೂಚನೆ ಹೊರಡಿಸಿದ್ದು ಪದವಿ ಉಪನ್ಯಾಸಕರ ಹುದ್ದೆಗೆ ಯಾವುದೇ ಅಧಿಸೂಚನೆ ಇಲ್ಲದಿರುವುದು, ಪಿ.ಎಚ್‌ಡಿ, ಎಂ.ಫಿಲ್, ಎನ್.ಇ.ಟಿ, ಎಸ್.ಎಲ್.ಇ.ಟಿ. ಪಾಸಾದ ಹಾಗೂ ವಯೋಮಿತಿ ಮೀರುತ್ತಿರುವ ಸಾವಿರಾರು ಅಭ್ಯರ್ಥಿಗಳಲ್ಲಿ ಆತಂಕ ಮೂಡಿಸಿದೆ.ಹಾಗಾಗಿ ಸರ್ಕಾರ ಇದನ್ನು ಪರಿಗಣಿಸಿ, ಪದವಿಪೂರ್ವ ಉಪನ್ಯಾಸಕರ ನೇಮಕ ಪ್ರಕ್ರಿಯೆಯ ಮಾದರಿಯಲ್ಲೇ  ಪದವಿ ಉಪನ್ಯಾಸಕರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡುವ ಮೂಲಕ ಪದವಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಬೇಕೆಂದು ವಿನಂತಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.