ಶುಕ್ರವಾರ, ಮೇ 20, 2022
21 °C

ಪದಾಧಿಕಾರಿಗಳ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯ ನಗರ ಶಾಖೆಯ ಪದಾಧಿಕಾರಿಗಳಾಗಿ ಸುರೇಶ್ ಆರ್. ಗುಂಜಳ್ಳಿ (ಅಧ್ಯಕ್ಷ), ವಿಶ್ವನಾಥ್ ಭಟ್ (ಉಪಾಧ್ಯಕ್ಷ), ಬಿ.ದೇವರಾಜುಲು (ಕಾರ್ಯದರ್ಶಿ), ಎಚ್.ಎಸ್.ಮಹೇಶ್ವರ ಭಟ್ಟ (ಖಜಾಂಚಿ), ವೈ.ಎಚ್.ಅನೆಗುಂದಿ, ಎಸ್.ಗೀತಾ (ಸದಸ್ಯರು) ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಟಕಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.