ಸೋಮವಾರ, ಮೇ 23, 2022
20 °C

ಪಾಕಿಸ್ತಾನದ ಏಳು ಜನರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾಮ್‌ನಗರ್(ಪಿಟಿಐ): ಭಾರತೀಯ ಕರಾವಳಿ ಕಾವಲು ಪಡೆ ಏಳು ಮಂದಿ ಪಾಕಿಸ್ತಾನಿಯರನ್ನು ಬಂಧಿಸಿ ದೋಣಿಯೊಂದನ್ನು ಕುಚ್‌ನ ಜಖಾವ್ ಪಟ್ಟಣದ ಬಳಿಯ ಸಮುದ್ರದಿಂದ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.‘ಶುಕ್ರವಾರ ತಡ ರಾತ್ರಿ ಏಳು ಮಂದಿ ಇದ್ದ ಪಾಕಿಸ್ತಾನಿ ದೋಣಿಯೊಂದು ಭಾರತೀಯ ನೀರಿನ ಗಡಿ ಭಾಗಕ್ಕೆ ಬಂದಿದ್ದರಿಂದ ಅವರನ್ನು ವಶದಲ್ಲಿರಿಸಿಕೊಂಡು ವಿಚಾರಣೆಗೆ ಓಖಾಗೆ ಕರೆದೊಯ್ಯಲಾಯಿತು’ ಎಂದು  ಭಾರತೀಯ ಕರಾವಳಿ ಕಾವಲು ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ .

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.