ಗುರುವಾರ , ಮೇ 28, 2020
27 °C

ಪಾಕ್‌ನಲ್ಲಿ ಭೂಕಂಪ: 200 ಮನೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ವೆಟ್ಟಾ (ಐಎಎನ್‌ಎಸ್): ಪಾಕಿಸ್ತಾನದ  ಬಲೂಚಿಸ್ತಾನ ಪ್ರಾಂತ್ಯದ ಬಹುತೇಕ ಕಡೆ ಬುಧವಾರ ರಾತ್ರಿ ರಿಕ್ಟರ್ ಮಾಪಕದಲ್ಲಿ 7.2ರಷ್ಟು ತೀವ್ರತೆಯ ಭೂಕಂಪ ದಾಖಲಾಗಿದ್ದು ದಲ್ಬಾಂದಿನ್ ಪಟ್ಟಣದಲ್ಲಿ ಸುಮಾರು 200 ಮನೆಗಳು ನೆಲಸಮಗೊಂಡಿವೆ ಆದರೆ ಹೆಚ್ಚಿನ ಪ್ರಾಣ ಹಾನಿಯ ವರದಿಯಾಗಿಲ್ಲ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.