ಪಾಕ್ ಮೇಲ್ಮನೆಗೆ ಮಲಿಕ್ ರಾಜೀನಾಮೆ

7

ಪಾಕ್ ಮೇಲ್ಮನೆಗೆ ಮಲಿಕ್ ರಾಜೀನಾಮೆ

Published:
Updated:
ಪಾಕ್ ಮೇಲ್ಮನೆಗೆ ಮಲಿಕ್ ರಾಜೀನಾಮೆ

ಇಸ್ಲಾಮಾಬಾದ್ (ಪಿಟಿಐ): ಪ್ರಧಾನ ಮಂತ್ರಿಗಳ  ಒಳಾಡಳಿತ ವ್ಯವಹಾರಗಳಿಗೆ ಸಂಬಂಧಿಸಿದ ಸಲಹೆಗಾರ ರಹಮಾನ್ ಮಲಿಕ್ ಅವರು ತಮ್ಮ ಸಂಸತ್ ಸದಸ್ಯತ್ವವನ್ನು ಸುಪ್ರೀಂಕೋರ್ಟ್ ಅಮಾನತುಗೊಳಿಸಿದ ಒಂದು ತಿಂಗಳ ಬಳಿಕ ಮಂಗಳವಾರ ಸೆನೆಟ್ ಗೆ ರಾಜೀನಾಮೆ ನೀಡಿದ್ದಾರೆ.ಸಂಸತ್ತಿನ ಮೇಲ್ಮನೆಯ ಸಭಾಪತಿಯ ಸ್ಥಾನಕ್ಕೆ ತಾವು ರಾಜೀನಾಮೆ ಸಲ್ಲಿಸಿರುವುದಾಗಿ ಮಲಿಕ್ ಅವರು ಕರಾಚಿ ವಿಮಾನ ನಿಲ್ದಾಣದಲ್ಲಿ ವರದಿಗಾರರಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry