ಮಂಗಳವಾರ, ಜನವರಿ 28, 2020
21 °C

ಪಾಚಿ ನೀರಿನ ನಡುವೆ ಅಂಬೇಡ್ಕರ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಡಾ.ಬಿ.ಆರ್.ಅಂಬೇಡ್ಕರ ಪರಿನಿರ್ವಾಣ ದಿನವಾದ ಶುಕ್ರವಾರ ನಗರದ 1ನೇ ವಾರ್ಡ್‌ಗೆ ಸೇರಿದ ಟಮಕ ಬಡಾವಣೆಯ ಮೂಲೆ­ಯೊಂದರಲ್ಲಿ ಕಂಡ ದೃಶ್ಯವಿದು.ಕುಂಟೆಯಂತೆ ಕಾಣುವ ಸ್ಥಳದಲ್ಲಿ ಅಂಬೇಡ್ಕರ್ ಭಾವಚಿತ್ರವುಳ್ಳ ಕಲ್ಲೊಂದನ್ನು ನಿಲ್ಲಿಸಲಾಗಿದೆ. ಆ ಹಳ್ಳದಲ್ಲಿ ಮಳೆ ನೀರು ತುಂಬಿ ಪಾಚಿ ಕಟ್ಟಿದೆ. ತೆರೆದ ಕಸದ ತೊಟ್ಟಿಯಾ­ಗಿರುವ ಸ್ಥಳದಲ್ಲೇ ಅಂಬೇಡ್ಕರರ ಚಿತ್ರವುಳ್ಳ ಕಲ್ಲು ಅದನ್ನು ನೆಟ್ಟವರ ನಿರ್ಲಕ್ಷ್ಯ ಧೋರಣೆಯ ಕಡೆಗೂ ಗಮನ ಸೆಳೆಯುತ್ತಿದೆ ಎಂಬುದು ಕೆಲವು ಸ್ಥಳೀಯರ ಅಸಮಾಧಾನದ ನುಡಿ.

ಪ್ರತಿಕ್ರಿಯಿಸಿ (+)