ಪೆಪ್ಸಿ ಪೆಟ್

7

ಪೆಪ್ಸಿ ಪೆಟ್

Published:
Updated:

ಯುವಕರ ಹೃದಯ ಕದ್ದಿರುವ ಪೆಪ್ಸಿ ತಂಪು ಪಾನೀಯ ಈಗ ಸೀಮಿತ ಸಂಖ್ಯೆಯ ಆಕರ್ಷಕ ಟಿನ್ ಮತ್ತು ಪೆಟ್ ಬಾಟಲಿಗಳಲ್ಲಿ ಮಾರುಕಟ್ಟೆಗೆ ಬಂದಿದೆ. ಇವುಗಳ ಮನಸೆಳೆವ ವಿನ್ಯಾಸ ಪೆಪ್ಸಿಯ ಸ್ವಾದವನ್ನು ಮತ್ತಷ್ಟು ಹೆಚ್ಚಿಸಿದೆ.

ಪೆಪ್ಸಿ ಟಿನ್ 250 ಹಾಗೂ 330 ಎಂಎಲ್ ಹಾಗೂ ಪೆಟ್ ಬಾಟಲ್ 600 ಎಂಎಲ್‌ನಲ್ಲಿ ಲಭ್ಯ.  -----

ಫೋರಂ ಫೆಸ್ಟ್‌ನಲ್ಲಿ

ಕೋರಮಂಗಲದ ಫೋರ್ ಮಾಲ್‌ನಲ್ಲಿ ಶಾಪಿಂಗ್ ಉತ್ಸವದ ಸಂಭ್ರಮ. ವಾರಾಂತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ. ಗ್ರಾಹಕರಿಗೆ ರಿಯಾಯ್ತಿ, ಬಹುಮಾನಗಳ ಆಕರ್ಷಣೆ.ಈ ಉತ್ಸವ ನ. 1ರಂದು ಕೊನೆಗೊಳ್ಳಲಿದೆ. ಇದಕ್ಕೆ ಪೂರ್ವಭಾವಿಯಾಗಿ ಶನಿವಾರ ಪೂಜಾ ಕುಣಿತ, ಭಾನುವಾರ ಕಥಕ್, ಭರತನಾಟ್ಯ, ಒಡಿಸ್ಸಿಗಳ ಫ್ಯೂಷನ್ ನೃತ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry