ಶನಿವಾರ, ಮೇ 8, 2021
26 °C

ಪ್ರಭುಗೆ ರಾಷ್ಟ್ರ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಕದ್ರಾ ಕೆಪಿಸಿಯ ಪ್ರವಾಸಿ ಮಂದಿರದ ವ್ಯವಸ್ಥಾಪಕ  ಆರ್. ಜಿ. ಪ್ರಭು ಅವರು 65ನೇ ಸ್ವಾತಂತ್ರ್ಯೋತ್ಸವ ಮತ್ತು ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಹಾಗೂ ವಿಶ್ವ ಮಾತೆ ಮದರ್ ತೆರೆಸಾ  ಅವರ 101ನೇ ಜಯಂತಿ ಅಂಗವಾಗಿ ನೀಡುವ `ಡಾ. ಎ. ಪಿ. ಜೆ.  ಅಬ್ದುಲ್ ಕಲಾಂ ಭಾರತ ಶಾಂತಿ~  ರಾಷ್ಟ್ರ ಪ್ರಶಸ್ತಿಗೆ ಭಾಜನ ರಾಗಿದ್ದಾರೆ.ಆರ್.ಜಿ. ಪ್ರಭು ಕೈಗೊಂಡ ಸಮಾಜ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಸೆ. 25ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆಯ ಲಿರುವ ಸಮಾ ರಂಭದಲ್ಲಿ ಪ್ರಶಸ್ತಿ ಪ್ರದಾನ  ಮಾಡ ಲಾಗುವುದು ಎಂದು ಜನತಾ ಸಮಾಜ ಸೇವಾ ಟ್ರಸ್ಟ್  ಪ್ರಕಟಣೆಯಲ್ಲಿ ತಿಳಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.