ಶನಿವಾರ, ಜನವರಿ 25, 2020
18 °C

ಪ್ರಮುಖ ಮಾವೊ ಮುಖಂಡನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ (ಐಎಎನ್‌ಎಸ್): ಒಡಿಶಾದ ಬರ್‌ಗಡ ಜಿಲ್ಲೆಯಲ್ಲಿ ಪ್ರಮುಖ ಮಾವೊವಾದಿ ನಾಯಕನನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಅಟ್ಟಾಬಿರಾ ಪ್ರದೇಶದಲ್ಲಿ ಬಂಧಿಸಲಾದ ವ್ಯಕ್ತಿಯನ್ನು ಮೆಹ್ರು ಮಹತೊ ಅಲಿಯಾಸ್ ಗಿರೀಶ್ ಎಂದು ಗುರುತಿಸಲಾಗಿದೆ.

 

ಪ್ರತಿಕ್ರಿಯಿಸಿ (+)