ಶನಿವಾರ, ಜನವರಿ 25, 2020
16 °C

ಬಸ್ ಸೌಲಭ್ಯ ಹೆಚ್ಚಿಸಿ

– ಪ್ರಯಾಣಿಕರು Updated:

ಅಕ್ಷರ ಗಾತ್ರ : | |

ಬನ್ನೇರುಘಟ್ಟದಿಂದ ಬ್ರಿಗೇಡ್‌ ರಸ್ತೆಗೆ ಬರುವ ಜಿ–4 ಬಸ್‌ಗಳ ಸಂಖ್ಯೆ ತುಂಬಾ ಕಡಿಮೆ ಇದೆ.ಇದರಿಂದ ಶಾಲೆಗೆ ಹೋಗುವವರಿಗೆ, ಕಚೇರಿಗೆ ಬರುವವರಿಗೆ ತೊಂದರೆಯಾಗುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಟ್ರಾಫಿಕ್‌ ಜಾಸ್ತಿ ಇರುವುದರಿಂದ ಕಚೇರಿ, ಮನೆ ತಲುಪಲು ತುಂಬಾ ಸಮಯ ಬೇಕಾಗುತ್ತದೆ.ಹಾಗಾಗಿ ಬೆಳಿಗ್ಗೆ, ಸಂಜೆ ಬಸ್‌ ಸಂಖ್ಯೆ ಹೆಚ್ಚಿಸಿ. ಕಾಯುವುದನ್ನು ತಪ್ಪಿಸಬೇಕೆಂದು ಮನವಿ.

ಪ್ರತಿಕ್ರಿಯಿಸಿ (+)