ಶುಕ್ರವಾರ, ಜನವರಿ 24, 2020
21 °C

ಬಾಬಿ ಜಿಂದಾಲ್ ಪ್ರಮಾಣವಚನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹ್ಯೂಸ್ಟನ್ (ಪಿಟಿಐ): ಭಾರತೀಯ ಮೂಲದ ಬಾಬಿ ಜಿಂದಾಲ್ ಅವರು ಸತತ ಎರಡನೇ ಅವಧಿಗೆ ಲೂಸಿಯಾನದ ಗವರ್ನರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಸಂವಿಧಾನ ಹಾಗೂ ಕಾನೂನುನಿಗೆ ಅನುಗುಣವಾಗಿ ಅಧಿಕಾರ ನಡೆಸುವುದಾಗಿ ಬಾಬಿ ಜಿಂದಾಲ್ ಹೇಳಿದರು. ಸುಪ್ರೀಂ ಕೋರ್ಟ್ ನ್ಯಾಯಾಧೀಶ ಕ್ಯಾಥೆರಿನ್ ಕಿಟಿ ಕಿಂಬಾಲ್ ಅವರು ಪ್ರಮಾಣ ವಚನ ಬೋಧಿಸಿದರು. ಲೂಸಿಯಾನ ಗವರ್ನರ್ ಹುದ್ದೆಗೆ ನಡೆದ ಚುನಾವಣೆಯಲ್ಲಿ ಜಿಂದಾಲ್ ಮರು ಆಯ್ಕೆಯಾಗಿದ್ದರು.

ಪ್ರತಿಕ್ರಿಯಿಸಿ (+)