ರೈಲ್ವೆ: ರೂ 524.10 ಕೋಟಿ ಆದಾಯ

ನವದೆಹಲಿ, ಮಾ. 13 - 1962-63 ರಲ್ಲಿ ರೈಲ್ವೆ ಇಲಾಖೆಗೆ ಪ್ರಯಾಣಿಕರು ಮತ್ತು ವಸ್ತುಗಳ ಸಾಗಾಣಿಕೆಯಿಂದ ಒಟ್ಟು 524.10 ಕೋಟಿ ರೂ. ಗಳ ಆದಾಯ ದೊರಕುವುದೆಂದು ಅಂದಾಜಾಗಿದೆ.

ಇಂದು ಸಚಿವರ ಪಟ್ಟಿ

ಬೆಂಗಳೂರು, ಮಾ. 13 - ಕೇಂದ್ರ ಸರ್ಕಾರದ ಉಪಸಚಿವ ಶ್ರೀ ಎಂ. ವಿ. ಕೃಷ್ಣಪ್ಪ ಹಾಗೂ ವಿಧಾನ ಪರಿಷತ್ತಿನ ಸದಸ್ಯ ಶ್ರೀ ಎಂ. ವಿ. ರಾಮರಾವ್ ಅವರನ್ನೊಳಗೊಂಡ ಏಳು ಮಂದಿ ಸಚಿವರ ಪಟ್ಟಿಯನ್ನು ಮುಖ್ಯಮಂತ್ರಿ ಶ್ರೀ ಎಸ್. ಆರ್. ಕಂಠಿ ಅವರು ನಾಳೆ ಬೆಳಿಗ್ಗೆ ಪ್ರಕಟಿಸುವರೆಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.