ಬೆಂಗಳೂರು: ಕೇದಾರ್ ದೇವಧರ್ (107; 168ಎ, 15ಬೌಂ) ಮತ್ತು ಧಿರೇನ್ ಮಿಸ್ತ್ರಿ (97) ಅವರ ಆಕರ್ಷಕ ಜತೆಯಾಟದ ಬಲದಿಂದ ಬರೋಡ ಕ್ರಿಕೆಟ್ ಸಂಸ್ಥೆ ತಂಡ ರಾಜ್ಯ ಕ್ರಿಕೆಟ್ ಸಂಸ್ಥೆ ಆಶ್ರಯದ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಕೆಎಸ್ಸಿಎ ಅಧ್ಯಕ್ಷರ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ಬೃಹತ್ ಮೊತ್ತದತ್ತ ಮುನ್ನಡೆದಿದೆ.

ಆರ್ಎಸ್ಐ ಕ್ರೀಡಾಂಗಣದಲ್ಲಿ ಬುಧವಾರ ಮೊದಲು ಬ್ಯಾಟ್ ಮಾಡಿದ ಬರೋಡ ಕ್ರಿಕೆಟ್ ಸಂಸ್ಥೆ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್ನಲ್ಲಿ 89.2 ಓವರ್ಗಳಲ್ಲಿ 7 ವಿಕೆಟ್ಗೆ 306ರನ್ ಗಳಿಸಿದೆ. ದೇವಧರ್ ಮತ್ತು ಮಿಸ್ತ್ರಿ ಅವರು ಎರಡನೇ ವಿಕೆಟ್ಗೆ 171 ಎಸೆತಗಳಲ್ಲಿ 106ರನ್ ಕಲೆಹಾಕಿ ಅಧ್ಯಕ್ಷರ ಇಲೆವೆನ್ ತಂಡದ ಬೌಲರ್ಗಳನ್ನು ಕಾಡಿದರು.

ಸಂಕ್ಷಿಪ್ತ ಸ್ಕೋರ್: ಬರೋಡ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್: 89.2 ಓವರ್ಗಳಲ್ಲಿ 7 ವಿಕೆಟ್ಗೆ 306 (ಕೇದಾರ್ ದೇವಧರ್ 107, ಆದಿತ್ಯ ವಾಗ್ಮೋಡೆ 22, ಧಿರೇನ್ ಮಿಸ್ತ್ರಿ 97, ಯೂಸುಫ್ ಪಠಾಣ್ 40; ಜೆ. ಸುಚಿತ್ 91ಕ್ಕೆ3, ಕೆ.ಸಿ. ಕಾರ್ಯಪ್ಪ 103ಕ್ಕೆ2).
(ಕೆಎಸ್ಸಿಎ ಅಧ್ಯಕ್ಷರ ಇಲೆವೆನ್ ವಿರುದ್ಧದ ಪಂದ್ಯ).

ಗ್ರೀನ್ ಸ್ಪೋರ್ಟ್ಸ್ ವಿಲೇಜ್ ಕ್ರೀಡಾಂಗಣ: ಒಡಿಶಾ ಕ್ರಿಕೆಟ್ ಸಂಸ್ಥೆ: 90 ಓವರ್ಗಳಲ್ಲಿ 2 ವಿಕೆಟ್ಗೆ 284 (ಸಂದೀಪ್ ಪಟ್ನಾಯಕ್ 151, ಅವಿ ನಾಶ್ ಸಹಾ 86, ಸುಭ್ರಾಂಶು ಸೇನಾಪತಿ ಬ್ಯಾಟಿಂಗ್ 28). (ತ್ರಿಪುರ ಕ್ರಿಕೆಟ್ ಸಂಸ್ಥೆ ಎದುರಿನ ಪಂದ್ಯ).

ಜಸ್ಟ್ ಕ್ರಿಕೆಟ್ ಮೈದಾನ: ಡಾ. ಡಿ.ವೈ. ಪಾಟೀಲ ಕ್ರಿಕೆಟ್ ಅಕಾಡೆಮಿ: ಪ್ರಥಮ ಇನಿಂಗ್ಸ್: 87 ಓವರ್ಗಳಲ್ಲಿ 6 ವಿಕೆಟ್ಗೆ 310 (ಶೋಯಬ್ ಶೇಖ್ 83, ಗೌರವ್ ಜತಾರ್ 70, ಶಿವಂ ದುಬೇ ಬ್ಯಾಟಿಂಗ್ 84; ಶರಣ್ ಗೌಡ 59ಕ್ಕೆ3, ಲಿಖಿತ್ ಬನ್ನೂರ್ 51ಕ್ಕೆ2). (ಕೆಎಸ್ಸಿಎ ಕೋಲ್ಟ್ಸ್ ವಿರುದ್ಧದ ಪಂದ್ಯ).

ಆಲೂರು ಕ್ರೀಡಾಂಗಣ (1): ಬಂಗಾಳ ಕ್ರಿಕೆಟ್ ಸಂಸ್ಥೆ: ಪ್ರಥಮ ಇನಿಂಗ್ಸ್: 90 ಓವರ್ಗಳಲ್ಲಿ 4 ವಿಕೆಟ್ಗೆ 263 (ಅಗ್ನಿವ್ ಪಾನ್ ಬ್ಯಾಟಿಂಗ್ 71, ಪಂಕಜ್ ಷಾ 63; ರೋಹನ್ ಪ್ರೇಮ್ 29ಕ್ಕೆ2). (ಕೇರಳ ಕ್ರಿಕೆಟ್ ಸಂಸ್ಥೆ ಎದುರಿನ ಪಂದ್ಯ).

ಬಿಜಿಎಸ್ ಕ್ರೀಡಾಂಗಣ: ಹರಿಯಾಣ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್: 85 ಓವರ್ಗಳಲ್ಲಿ 7 ವಿಕೆಟ್ಗೆ 278 (ರಾಹುಲ್ ದಲಾಲ್ 68, ರಾಹುಲ್ ತೆವಾಟಿಯಾ 101; ಶ್ರೀಕಾಂತ್ ವಾಘ್ 70ಕ್ಕೆ3, ಹಿಮಾಂಶು ಜೋಶಿ 60ಕ್ಕೆ2).
(ವಿದರ್ಭ ಕ್ರಿಕೆಟ್ ಸಂಸ್ಥೆ ವಿರುದ್ಧದ ಪಂದ್ಯ).

ಆದಿತ್ಯ ಗ್ಲೋಬಲ್ ಕ್ರೀಡಾಂಗಣ: ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ: ಪ್ರಥಮ ಇನಿಂಗ್ಸ್: 81 ಓವರ್ಗಳಲ್ಲಿ 8 ವಿಕೆಟ್ಗೆ 305 (ಪ್ರಶಾಂತ್ ಚೋಪ್ರಾ 121, ಪರಸ್ ದೋಗ್ರ 45; ವಿನಯ್ ಕುಮಾರ್ 60ಕ್ಕೆ2, ಶ್ರೇಯಸ್ ಗೋಪಾಲ್ 74ಕ್ಕೆ2, ಅಬ್ರಾರ್ ಖಾಜಿ 54ಕ್ಕೆ3). (ಕೆಎಸ್ಸಿಎ ಇಲೆವೆನ್ ವಿರುದ್ಧದ ಪಂದ್ಯ).

ಮೈಸೂರಿನಲ್ಲಿ ನಡೆಯುತ್ತಿರುವ ಪಂದ್ಯಗಳು: ಜೆಸಿಇ ಕ್ರೀಡಾಂಗಣ: ಪಂಜಾಬ್ ಕ್ರಿಕೆಟ್ ಸಂಸ್ಥೆ: ಪ್ರಥಮ ಇನಿಂಗ್ಸ್: 78.5 ಓವರ್ಗಳಲ್ಲಿ 246 (ತರುವರ್ ಕೊಹ್ಲಿ 40, ಗೀತಾನ್ಸ್ ಖೇರ್ 55; ಅತುಲ್ ಸಿಂಗ್ 48ಕ್ಕೆ2, ಪರೀಕ್ಷಿತ್ 39ಕ್ಕೆ2). ಮುಂಬೈ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್: 7.5 ಓವರ್ಗಳಲ್ಲಿ 2 ವಿಕೆಟ್ಗೆ 22.

ಎಸ್ಡಿಎನ್ಆರ್ಡಬ್ಲ್ಯು ಕ್ರೀಡಾಂಗಣ: ಗುಜರಾತ್ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್: 84 ಓವರ್ಗಳಲ್ಲಿ 3 ವಿಕೆಟ್ಗೆ 259 (ಸಮಿತ್ ಗೋಹಿಲ್ 90, ಮನ್ಪ್ರೀತ್ ಜುನೇಜ ಬ್ಯಾಟಿಂಗ್ 110; ಕಾರ್ತಿಕ್ ರಾಮನ್ 43ಕ್ಕೆ2). (ಆಂಧ್ರ ಕ್ರಿಕೆಟ್ ಸಂಸ್ಥೆ ವಿರುದ್ಧದ ಪಂದ್ಯ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.