ಭಾನುವಾರ, ಫೆಬ್ರವರಿ 28, 2021
23 °C

ಬ್ರಿಟಾನಿಯಾ 50-50 ಸ್ನ್ಯಾಕಿಟ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಿಟಾನಿಯಾ 50-50 ಸ್ನ್ಯಾಕಿಟ್ಸ್

ಮೈನೋಯಿಸುವಷ್ಟು ಮನೆ ಕೆಲಸದಿಂದ ಬೇಜಾರಾಗಿದ್ದೀರಾ? ಹಾಗಿದ್ದರೆ ಸ್ವಲ್ಪ ಸಮಯ ನಿಮಗಾಗಿ ಮೀಸಲಿಡಿ. ಏಕತಾನತೆ ಕಾಡುವ ಜೀವನ ಕ್ರಮದಿಂದ ಹೊರ ತರುವ ಹಾಗೂ ನಿಮ್ಮ ಖುಷಿಯನ್ನು ಇಮ್ಮಡಿಗೊಳಿಸುವ ಸ್ನ್ಯಾಕ್ಸ್ ಇಲ್ಲಿದೆ.ಇದು ನಿಮ್ಮ ಶೈಲಿ ಬದಲಾಯಿಸುತ್ತದೆ. ಸಂತಸ ಹೆಚ್ಚಿಸುತ್ತದೆ. ಇದರ ಜತೆ ಜತೆಗೆ ನಿಮ್ಮ ವಾರಿಗೆಯ ಹುಡುಗಿಯರ ಗುಂಪಿನ ಜೊತೆ  ಸಂತೋಷದಿಂದಿರಲು ಪರವಾನಗಿ ಕೊಡುತ್ತದೆ! ಗೃಹಿಣಿಯರ ಖುಷಿಯನ್ನು ಹೆಚ್ಚಿಸುವ ಸಲುವಾಗಿ ಬ್ರಿಟಾನಿಯಾ 50-50 ಸ್ನ್ಯಾಕಿಟ್ಸ್ ಪರಿಚಯಿಸಿದೆ. ಇದು ಬೇಕ್ ಆಗಿದ್ದು, ಎಮ್‌ಎಸ್‌ಜಿ, ಕೊಬ್ಬು ಮತ್ತು ಎಣ್ಣೆ ಅಂಶ ಕಡಿಮೆ ಹೊಂದಿದೆ.

 

ಸ್ವಿಸ್ ಚೀಸ್ ಚಿಲ್ಲಿ, ಚೈನೀಸ್ ಹಾಟ್ ಮತ್ತು ಸ್ವೀಟ್ ಮತ್ತು ಇಟಾಲಿಯನ್ ಪಿಜ್ಜಾ ನೆನಪಿಸುವ ಪ್ರಚೋದಕ ಸುವಾಸನೆ ಹೊಂದಿದೆ. ಈ ಸ್ನ್ಯಾಕಿಟ್ಸ್ ತಿಂದು ಮಜವಾದ ಅನುಭೂತಿ ಹೊಂದಬಹುದು. 30 ಗ್ರಾಂ ಪ್ಯಾಕ್‌ಗೆ ರೂ. 10 ಹಾಗೂ 50 ಗ್ರಾಂಗಳ ಪ್ರತಿ ಪ್ಯಾಕ್‌ಗೆ ರೂ. 20 ಬೆಲೆ ಇದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.