ಶುಕ್ರವಾರ, ಮೇ 14, 2021
21 °C

ಭಲೇ ಮುಖ್ಯಮಂತ್ರಿಗಳೇ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ನನಗೆ ಸನ್ಮಾನವೇಕೆ~ ಎಂದು ಮುಖ್ಯಮಂತ್ರಿ ಪ್ರಶ್ನಿಸಿರುವುದು ಅತ್ಯುತ್ತಮ ನಿರ್ಧಾರವೇ ಸರಿ.ರಾಜ್ಯದ 123 ತಾಲೂಕುಗಳಲ್ಲಿ ಬರ ಬಂದಿದ್ದು ಜನತೆಗೆ ಕುಡಿಯಲು ನೀರಿಲ್ಲ, ದುಡಿಯಲು ಕೆಲಸವಿಲ್ಲ.ಖಾತರಿ ಯೋಜನೆಯಲ್ಲಿ ದುಡಿದವರಿಗೆ ಕೂಲಿಯಿಲ್ಲ. ಜನತೆ ತತ್ತರಿಸಿಹೋಗಿದ್ದಾರೆ. ತಮ್ಮ ಮೂಲಭೂತ ಸಮಸ್ಯೆ ಪರಿಹರಿಸಿಕೊಳ್ಳಲು ನಿತ್ಯ ಹೆಣಗಾಡುತ್ತಾ ಹಸಿದ ಹೊಟ್ಟೆಯಲ್ಲಿರುವವರ ಮುಂದೆ ಹಾರ - ತುರಾಯಿ ಹಾಕಿಕೊಂಡು ಮೆರೆದರೆ ಬಂದ ಫಲವೇನು ಎಂದು ಕೇಳುವ     ಮುಖ್ಯಮಂತ್ರಿ ನಿಜಕ್ಕೂ ಜನಪರ ಚಿಂತಕರೆನ್ನುವಲ್ಲಿ ಸಂದೇಹವಿಲ್ಲ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.