ಭಾನುವಾರ, ಜನವರಿ 19, 2020
20 °C
ವಿಶ್ವಕಪ್‌ ಕಬಡ್ಡಿ

ಭಾರತಕ್ಕೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲುಧಿಯಾನ (ಪಿಟಿಐ):  ಭಾರತ ಪುರುಷರ ತಂಡ ಶನಿವಾರ ಇಲ್ಲಿ ಕೊನೆಗೊಂಡ ನಾಲ್ಕನೇ ವಿಶ್ವಕಪ್‌ ಕಬಡ್ಡಿ ಟೂರ್ನಿಯಲ್ಲಿ (ಸರ್ಕಲ್‌) ಚಾಂಪಿಯನ್‌ ಆಗಿದೆ.



ಶನಿವಾರ ಗುರುನಾನಕ್ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಹಣಾಹಣಿಯಲ್ಲಿ ಭಾರತ 48–39 ಪಾಯಿಂಟ್‌ಗಳಿಂದ ಸಾಂಪ್ರ ದಾಯಿಕ ಎದುರಾಳಿ ಪಾಕಿಸ್ತಾನ ವನ್ನು ಮಣಿಸುವ ಮೂಲಕ ಈ ಸಾಧನೆ ಮಾಡಿದೆ. ಜೊತೆಗೆ ರೂ 2 ಕೋಟಿ ಬಹು ಮಾನ ಮೊತ್ತವನ್ನು ಪಡೆಯಿತು.



ಇದರೊಂದಿಗೆ ತಂಡ ಸತತವಾಗಿ ನಾಲ್ಕನೇ ಬಾರಿಗೆ ಪ್ರಶಸ್ತಿ ಜಯಿಸಿ ದಂತಾಗಿದೆ. ಮಹಿಳಾ ವಿಭಾಗ ದಲ್ಲೂ ಭಾರತ ಚಾಂಪಿಯನ್‌ ಆಗಿತ್ತು.

ಪ್ರತಿಕ್ರಿಯಿಸಿ (+)