ಭಾರತೀಯರೂ ಇದ್ದ ಹಡಗು ಅಪಹರಣ

7

ಭಾರತೀಯರೂ ಇದ್ದ ಹಡಗು ಅಪಹರಣ

Published:
Updated:

ರೋಮ್ (ಎಎಫ್‌ಪಿ): ಇಟಲಿಯ ಸರಕು ಸಾಗಣೆ ಹಡಗನ್ನು ಐವರು ಶಸ್ತ್ರ ಸಜ್ಜಿತ ಸೋಮಾಲಿಯ ಕಡಲ್ಗಳ್ಳರು ಹಿಂದೂ ಮಹಾಸಾಗರದಲ್ಲಿ ಅಪಹರಿಸಿದ್ದು, ಹಡಗಿನಲ್ಲಿ ಆರು ಮಂದಿ ಭಾರತೀಯರೂ ಸೇರಿದಂತೆ 23 ಮಂದಿ ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry