ವಾಷಿಂಗ್ಟನ್ (ಐಎಎನ್ಎಸ್): ಭಾರತೀಯ ಕಾದಂಬರಿಕಾರ, ಲೇಖಕ ಪಂಕಜ್ ಮಿಶ್ರಾ ಅವರು ವಿಂಧಾಮ್ ಕ್ಯಾಂಪ್ಬೆಲ್ ಸಾಹಿತ್ಯ ಬಹುಮಾನ ಪಡೆದಿದ್ದಾರೆ.

1,50,000 ಡಾಲರ್ ಮೊತ್ತದ (₨ 91,85,850) ಈ ಬಹುಮಾನವನ್ನು ಮಿಶ್ರಾ ಸೃಜನೇತರ ಪ್ರಕಾರದಲ್ಲಿಪಡೆದಿದ್ದಾರೆ ಎಂದು ಯೇಲ್ನ ಬೈನೆಕ್ ರೇರ್ ಬುಕ್ ಆ್ಯಂಡ್ ಮ್ಯಾನುಸ್ಕ್ರಿಪ್ಟ್ ಲೈಬ್ರರಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.