ಮಂಗಳವಾರ, ಮೇ 11, 2021
24 °C

ಭೂ ಕಬಳಿಕೆ: ಮತ್ತೆ ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುನಲ್ವೇಲಿ,(ಪಿಟಿಐ): ಭೂ ಕಬಳಿಕೆ ಆರೋಪದ ಮೇರೆಗೆ ಡಿಎಂಕೆ ಮುಖಂಡರ ಬಂಧನವನ್ನು ಮುಂದುವರಿಸಿರುವ ಜಯಲಲಿತಾ ಸರ್ಕಾರ, ಶನಿವಾರ ಮತ್ತೊಬ್ಬ ಡಿಎಂಕೆ ನಾಯಕ ಹಾಗೂ ಅವರ ಸಹೋದರನನ್ನು ಬಂಧಿಸಿದೆ.

 

ತಿರುನಲ್ವೇಲಿ ಜಿಲ್ಲೆಯ ಡಿಎಂಕೆ ಕಾರ್ಯದರ್ಶಿ ಕರುಪ್ಪಸ್ವಾಮಿ ಪಾಂಡೇನ್ ಮತ್ತು ಶಂಕರಸುಬ್ಬು ಅವರನ್ನು ಸ್ವಗ್ರಾಮ ತಿರುತ್ತುನಲ್ಲಿ ಬೆಳಗಿನ ಜಾವ ಬಂಧಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.