ಶುಕ್ರವಾರ, ಮೇ 7, 2021
27 °C

ಮಂಗಳವಾರ, 17-4-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳವಾರ, 17-4-1962

ಮೂರನೇ ಲೋಕಸಭೆ ಕಾರ್ಯಾರಂಭ

ನವದೆಹಲಿ, ಏ. 16 -
`ದೇಶದ ಮತ್ತು ಜನತೆಯ ಯೋಗಕ್ಷೇಮದ ಗುರುತರ ಹೊಣೆ ವಹಿಸಿಕೊಳ್ಳುವ~ ಸೂಚನೆಯಾಗಿ ಎಲ್ಲ ಸದಸ್ಯರೂ ಮೌನವಾಗಿ ಎದ್ದು ನಿಂತು ಈ ದಿನ ಭಾರತದ ಮೂರನೆಯ ಲೋಕ ಸಭೆ ತನ್ನ ಐದು ವರ್ಷಗಳ ಅಧಿಕಾರಾವಧಿಯನ್ನು ಆರಂಭಿಸಿತು.ಮೆಡಿಕಲ್ ಸ್ಕೂಲ್‌ಗಳ ರದ್ದು?

ದಾವಣಗೆರೆ, ಏ. 16 -  ವೈದ್ಯಕೀಯ ಡಿಪ್ಲೋಮಾಗಳನ್ನು ನೀಡುವುದರ ವಿರುದ್ಧ ತಜ್ಞರು ಅಭಿಪ್ರಾಯಗಳನ್ನು ನೀಡಿರುವುದರಿಂದ ಮುಂದಿನ ಶಿಕ್ಷಣ ವರ್ಷದ ಆದಿಯಿಂದ ಮೆಡಿಕಲ್ ಸ್ಕೂಲ್‌ಗಳನ್ನು ಮುಚ್ಚಲಾಗುವುದೆಂಬ ಸೂಚನೆಯನ್ನು ನಿನ್ನೆ ಮುಖ್ಯಮಂತ್ರಿ ಶ್ರೀ ಎಸ್. ಆರ್. ಕಂಠಿಯವರು ಇಲ್ಲಿ ಪೌರ ಸನ್ಮಾನ ಸಮಾರಂಭದಲ್ಲಿ ಮಾಡಿದ ಭಾಷಣದಲ್ಲಿ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.