ಶುಕ್ರವಾರ, ಜನವರಿ 17, 2020
24 °C

ಮಡಿಕೇರಿ, ಮೈಸೂರು: ಕನಿಷ್ಠ ಉಷ್ಣಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಡಿಕೇರಿಯಲ್ಲಿ  132 ವರ್ಷಗಳ ಬಳಿಕ ಕನಿಷ್ಠ ಉಷ್ಣಾಂಶ 4.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹಾಗೆಯೇ ಬೆಂಗಳೂರು ನಗರದಲ್ಲಿ 19 ವರ್ಷಗಳ ಬಳಿಕ ಕನಿಷ್ಠ ಉಷ್ಣಾಂಶ 12.0 ಡಿಗ್ರಿ ಸೆಲ್ಸಿಯಸ್ ದಾಖಲಾದರೆ, ಮೈಸೂರಿನಲ್ಲಿ 120 ವರ್ಷಗಳ ಬಳಿಕ ಕನಿಷ್ಠ ಉಷ್ಣಾಂಶ 7.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕನಿಷ್ಠ ಉಷ್ಣಾಂಶ 07.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಪ್ರತಿಕ್ರಿಯಿಸಿ (+)