ಶನಿವಾರ, ಮೇ 8, 2021
24 °C
ಕುಂದು ಕೊರತೆ

ಮಣ್ಣಿನ ರಾಶಿ ತೆರವು ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯನಗರದಿಂದ ದೀಪಾಂಜಲಿ ನಗರಕ್ಕೆ ಬರಲು ನೇರವಾದ ರಸ್ತೆ ಇಲ್ಲ. ಬಾಪೂಜಿನಗರ ಸುತ್ತಿಕೊಂಡು, ಫ್ಲೈಓವರ್ ಮೇಲೆ ಬರಬೇಕು. ದೀಪಾಂಜಲಿ ನಗರ ಮುಖ್ಯರಸ್ತೆಯಲ್ಲಿ ಸುರಿದಿರುವ ಮಣ್ಣಿನಿಂದಾಗಿ ವಾಹನ ಸವಾರರಿಗೆ ತೊಂದರೆಯಾಗಿದೆ. ಮಣ್ಣಿನ ರಾಶಿಯನ್ನು ತೆರವುಗೊಳಿಸಿ ಶೀಘ್ರ ಸಂಚಾರ ಸುಗಮಗೊಳಿಸಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.