ಬುಧವಾರ, ಮಾರ್ಚ್ 3, 2021
21 °C
ಒಂಚೂರು

ಮತ್ಸ್ಯಕನ್ಯೆಯರಿಗೆ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ್ಸ್ಯಕನ್ಯೆಯರಿಗೆ ಬೇಡಿಕೆ

ಅಮೆರಿಕದ ಲಾಂಸ್‌ ಏಂಜಲೀಸ್‌ನಲ್ಲಿ ಮತ್ಸ್ಯಕನ್ಯೆಯ ವೇಷಧಾರಿಗಳಿಗೆ ಬೇಡಿಗೆ ಇದೆ. ಅಲ್ಲಿನ ಥೀಮ್‌ಪಾರ್ಕ್‌ಗಳಲ್ಲಿ ಮೀನಿನ ಬಾಲದಂಥ ಭಾಗದ ವೇಷ ತೊಟ್ಟು, ನೀರಿಗೆ ಇಳಿಯುವ ನೀರೆಯರಿಗೆ ಇನ್ನಿಲ್ಲದ ಬೇಡಿಕೆ. ಹದಿನಾರು ವರ್ಷ ದಾಟದ ಹುಡುಗಿಯರಿಗೆ ಮಾತ್ರ ಈ ಅವಕಾಶ.ವಿಚಿತ್ರ ಹೆಸರು

ಜರ್ಮನ್ನರಲ್ಲಿ ವಿಚಿತ್ರವಾದ ಅರ್ಥ ಕೊಡುವ ಸರ್‌ನೇಮ್‌ಗಳನ್ನು ಬಳಸುತ್ತಾರೆ. ಉದಾಹರಣೆಗೆ, ಕೋಟ್ಜ್‌ ಎನ್ನುವ ಒಂದು ಸರ್‌ನೇಮ್‌ ಇದೆ. ಅದರರ್ಥ ವಾಂತಿ. ಕೊಲೆ ಎನ್ನುವ ಅರ್ಥ ಕೊಡುವ ‘ಮರ್ಡರ್‌’, ಹುರಿದ ಕೋಳಿಮಾಂಸ ಎನ್ನುವ ಅರ್ಥದ ‘ಬ್ರಥುನ್‌’ ಪದಗಳನ್ನೂ ಸರ್‌ನೇಮ್‌ ಆಗಿ ಬಳಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.