ಸೋಮವಾರ, ಜೂನ್ 21, 2021
20 °C

ಮನುಷ್ಯರು

ಗುರುರಾಜ ಮಾರ್ಪಳ್ಳಿ,ಉಡುಪಿ Updated:

ಅಕ್ಷರ ಗಾತ್ರ : | |

ಮನುಷ್ಯರುಮನುಷ್ಯರನ್ನು ರೂಪಿಸಲು ಬರುವುದಿಲ್ಲ

ನದಿಗಳಾಗಿ, ಮರಗಳಾಗಿ, ಹಕ್ಕಿ ಹೂಗಳಾಗಿ

ಮನುಷ್ಯರನ್ನು ಮೌಲ್ಡ್ ಮಾಡಲು

ಬರುತ್ತದೆ ಹಿಂದೂ, ಮುಸ್ಲಿಂ,  ಕ್ರಿಶ್ಚಿಯನ್ನರಾಗಿ

ಮೌಲ್ಡ್ ಗೊಂಡ ಮನುಷ್ಯರು ಮಾತ್ರ

ತಮ್ಮನ್ನು ಮನುಷ್ಯರೆಂದು ಕೊಳ್ಳುತ್ತಾರೆ

ಏನೂ ಆಗದೆ ಇರುವವರನ್ನು

ನೋಡುತ್ತಾರೆ ಕೇವಲವಾಗಿ

ಮನುಷ್ಯರಲ್ಲ ಎಂಬಂತೆ ಕೇವಲ

ಕೇವಲವಾಗಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.