ಮಂಗಳವಾರ, ಜೂನ್ 22, 2021
27 °C
ಪಿಕ್ಚರ್ ಪ್ಯಾಲೆಸ್

ಮಲೇಷ್ಯಾ ಗಂಡು–ಹೆಣ್ಣು

ಚಿತ್ರಗಳು: ಆರ್‌.ಶ್ರೀಕಂಠ ಶರ್ಮ Updated:

ಅಕ್ಷರ ಗಾತ್ರ : | |

ಮಲೇಷ್ಯಾ ಪ್ರವಾಸಕ್ಕೆ ಹೋಗುವ ಪ್ರವಾಸಿಗರ ಸಂಖ್ಯೆಯಲ್ಲಿ ಕಳೆದ ವರ್ಷ ಶೇ 8.1ರಷ್ಟು ಏರಿಕೆಯಾಗಿದೆಯಂತೆ. 2013ರಲ್ಲಿ ಆರೂವರೆ ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭಾರತದಿಂದ ಅಲ್ಲಿಗೆ ಹೋಗಿ ಬಂದಿದ್ದಾರೆ. ಮಲೇಷ್ಯಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯು ಪ್ರವಾಸಿಗರು ತನ್ನ ದೇಶಕ್ಕೆ ಭೇಟಿ ನೀಡುತ್ತಿರುವ ನಾಲ್ಕನೇ ವರ್ಷಾಚರಣೆಯನ್ನು ರೆಸಿಡೆನ್ಸಿ ರಸ್ತೆಯ ಹೋಟೆಲ್‌ ಒಂದರಲ್ಲಿ ಇತ್ತೀಚೆಗೆ ನಡೆಸಿತು.ಪ್ರವಾಸೋದ್ಯಮ ಕುರಿತ ಮಹತ್ವದ ಅಂಕಿಅಂಶಗಳು ಅನಾವರಣಗೊಂಡ ಸಮಾರಂಭದಲ್ಲಿ ಸಾಂಸ್ಕತಿಕ ಕಾರ್ಯಕ್ರಮಗಳೂ ನಡೆದವು. ಅಲ್ಲಿನ ವಿವಿಧ ಸಂಪ್ರದಾಯಗಳ ವಧುವರರ ಪೋಷಾಕಿನಲ್ಲಿ ಮಾಡೆಲ್‌ಗಳು ಕಂಗೊಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.